Deepotsava: ಭಕ್ತರನ್ನು ಸೆಳೆದ ಈ ಅದ್ಧೂರಿ ದೀಪೋತ್ಸವ, ಪಡುಮಲೆಯಲ್ಲಿ ಸಂಭ್ರಮವೋ ಸಂಭ್ರಮ! | Padumale Deepotsava | ಮಂಗಳೂರು ನ್ಯೂಸ್ (Mangaluru News)
Last Updated:Jan 28, 2026 6:15 PM IST ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್ ನೇತೃತ್ವದಲ್ಲಿ ದೀಪೋತ್ಸವ ವಿಜೃಂಭಣೆಯಿಂದ ನಡೆಯಿತು. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರಿನ (Puttur) ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಪಡುಮಲೆ ಶ್ರೀ ನಾಗ ಬೆರ್ಮರ್ ಮತ್ತು ಮಹಾಮಾತೆ ದೇಯಿ ಬೈದ್ಯೆತಿ ಸಾನಿಧ್ಯದಲ್ಲಿ ವಿಶೇಷ ರೀತಿಯ ದೀಪೋತ್ಸವ ಕಾರ್ಯಕ್ರಮ ನಡೆದಿದೆ. ರಾಮಾಯಣ ಮತ್ತು ಮಹಾಭಾರತದಲ್ಲಿ ನಡೆದ…