Special Art: ಮಕ್ಕಳ ಏಕಾಗ್ರತೆ ಹೆಚ್ಚಾಗಲು ಈ ವಿದ್ಯೆ ಸಹಕಾರಿ, ಮಹಾಭಾರತದ ಕಲೆ ಈಗ್ಲೂ ಜೀವಂತ! | Mangaluru Gandhari Vidye Campaign reveals children inner consciousness power | ಮಂಗಳೂರು ನ್ಯೂಸ್ (Mangaluru News)
Last Updated:Jan 20, 2026 5:27 PM IST ಮಂಗಳೂರಿನ ಶ್ರೀ ಗೋಕುಲಧಾಮದಲ್ಲಿ ರೂಪಶ್ರೀ ಗಾಂಧಾರಿ ವಿದ್ಯೆ ಶಿಬಿರ ನಡೆಸಿ ಮಕ್ಕಳು ಕಣ್ಣಿಗೆ ಬಟ್ಟೆ ಕಟ್ಟಿದರೂ ಓದು ಬರಹ ಚೆಸ್ ಆಟ ಕಲಿಸುತ್ತಿದ್ದಾರೆ. + ಇಲ್ಲಿ ವಿಡಿಯೋ ನೋಡಿ ಮಂಗಳೂರು: ಕಣ್ಣಿಗೆ ಬಟ್ಟೆ ಕಟ್ಟಿದರೂ ಈ ಮಕ್ಕಳು (Children) ಓದುತ್ತಾರೆ, ಬರೆಯುತ್ತಾರೆ, ಚೆಸ್ ಆಡುತ್ತಾರೆ, ದೂರದಲ್ಲಿರುವ ವಸ್ತುವನ್ನು (Items) ಗುರುತಿಸುತ್ತಾರೆ. ಅಬ್ಬಾ ಏನಿವರ ಶಕ್ತಿ? ಹೇಗಿದು ಸಾಧ್ಯ? ಎಂದು ಎದುರಿಗಿರುವವರು ಒಂದು ಕ್ಷಣ ದಂಗಾಗಿಯೇ ಆಗುತ್ತಾರೆ. ಗೋಕುಲಧಾಮದಿಂದ…