Kukke: ಮಕ್ಕಳೊಂದಿಗೆ ಆಡಿದ ದೇಗುಲದ ಆನೆ, ಚಂಪಾಷಷ್ಠಿ ಜಾತ್ರೆಗೆ ಶುಭಂ! | Kukke Shri Subrahmanya God Champashashti Festival Neerabandi Celebration | ದಕ್ಷಿಣ ಕನ್ನಡ
Last Updated:December 04, 2025 6:08 PM IST ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರೆ ಕೊಪ್ಪರಿಗೆ ಇಳಿಯುವುದರೊಂದಿಗೆ ಮುಕ್ತಾಯವಾಯಿತು, ಯಶಸ್ವಿ ಆನೆ ನೀರಾಟ ಕಾರ್ಯಕ್ರಮದ ಹೈಲೈಟ್ ಆಗಿತ್ತು. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಮಹಾತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ (God) ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವ (Festival) ಮಂಗಳವಾರ ಕೊಪ್ಪರಿಗೆ ಇಳಿಯುವುದರೊಂದಿಗೆ ಸಮಾಪ್ತಿಗೊಂಡಿತು. ರಾತ್ರಿ ನೀರಿನಲ್ಲಿ ಬಂಡಿ ಉತ್ಸವ ಜರುಗಿತು. ಈ ದಿನದ ಪ್ರಸಾದ ಬಲು ವಿಶೇಷ ಮಂಗಳವಾರ ಮುಂಜಾನೆ ಶ್ರೀ…