Inspiring Story: ಧೈರ್ಯೇ, ಸಾಹಸೇ ʼಲಕ್ಷ್ಮಿ!ʼ, ಢಾಕಾದಲ್ಲಿ ಧನಲಕ್ಷ್ಮಿಯ ಖದರ್; ಕಬಡ್ಡಿ ವಿಶ್ವಕಪ್‌ನಲ್ಲಿ ಕರುನಾಡ ಹುಡುಗಿ!! | Dhanalakshmi Poojari selected for World Cup Kabaddi team pride of Dakshina Kannada | ಕ್ರೀಡೆ
Last Updated:November 20, 2025 12:35 PM IST ಮೂಡಬಿದರೆಯ ಆಳ್ವಾಸ್ ಕಾಲೇಜಿನ ಧನಲಕ್ಷ್ಮಿ ಪೂಜಾರಿ ಬಾಂಗ್ಲಾದೇಶದ ಢಾಕಾದಲ್ಲಿ ನಡೆಯುವ ಮಹಿಳಾ ಕಬಡ್ಡಿ ವಿಶ್ವಕಪ್‌ಗೆ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಒಂದೊಂದೇ ಪಟ್ಟಿಗೆ ಪಂಟರುಗಳನ್ನೇ ನಡುಗಿಸುವ ಈ ಹುಡುಗಿ (Girl) ಗೆರೆ ದಾಟಿ ಬಂದಳೆಂದರೆ ತಂಡಕ್ಕೆ ಪಾಯಿಂಟ್ ನಿಕ್ಕಿ. ಇವಳೇನಾದರೂ ಅಖಾಡದಲ್ಲಿ (Ground) ತನ್ನ ಕರಾಮತ್ತು ತೋರಿಸಿದರೆ ಯಾರೂ ಕೂಡ ಎದುರಲ್ಲಿ ಇರೋಲ್ಲ. ಇಂತಹ ಪವರ್ ಫುಲ್ ಆಟಗಾರ್ತಿ (Player)…