Agri Tips: ಸಿಂಗಲ್ ಮರ, ಡಬಲ್ ಲಾಭ! ಮಲೆನಾಡ ಸಿರಿ ಕರಾವಳಿಗೆ! 3 ಲಕ್ಷ ಬಂಡವಾಳ, ಕೋಟಿ ಲಾಭದ ನಿರೀಕ್ಷೆ! | Ajitprasad Rai success with Silver Wood cultivation on 20 acres in Puttur | ಕೃಷಿ
Last Updated:Dec 20, 2025 11:10 AM IST ಪುತ್ತೂರಿನ ಅಜಿತಪ್ರಸಾದ್ ರೈ 20 ಎಕರೆ ಭೂಮಿಯಲ್ಲಿ 3 ಸಾವಿರ ಸಿಲ್ವರ್ ವುಡ್ ಮರಗಳನ್ನು ಬೆಳೆಸಿ, ಕಾಳುಮೆಣಸು ಸಹ ಬೆಳೆದು ಡಬಲ್ ಆದಾಯದ ನಿರೀಕ್ಷೆಯಲ್ಲಿ ಯಶಸ್ವಿ ಪ್ರಯತ್ನ ಮಾಡಿದ್ದಾರೆ. + ಇಲ್ಲಿ ವಿಡಿಯೋ ನೋಡಿ ದಕ್ಷಿಣಕನ್ನಡ: ಕೊಡಗು ಮತ್ತು ಚಿಕ್ಕಮಗಳೂರಿನಂತಹ ತಂಪಾದ ಹವಾಗುಣದಲ್ಲಿ ಬೆಳೆಯುವ ಸಿಲ್ವರ್ ವುಡ್ ಮರಗಳನ್ನ ಬೆಳೆಸಲು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪ್ರಯತ್ನಿಸಲಾಗಿದೆ. ಫ್ಲೈವುಡ್ ಮತ್ತು ಇತರ ಪೀಠೋಪಕರಣಗಳ ತಯಾರಿಕೆಗಾಗಿ ಬಳಸುವ ಈ ಮರಗಳನ್ನು (Trees)…