Smartphones Uses: ಭಾರತೀಯರು ಮೊಬೈಲ್ ವೀಕ್ಷಣೆಯಲ್ಲೇ 1.1 ಲಕ್ಷ ಕೋಟಿ ಗಂಟೆ ಕಳೆದಿದ್ದಾರಂತೆ! ಇದರಿಂದ ಯಾರಿಗೆಲ್ಲಾ ಲಾಭ? | Indians Spent 1.1 Lakh Crore Hours on Smartphones How Digital Platforms Benefited
ಒಂದು ಟ್ರಿಲಿಯನ್ ಗಂಟೆಗಳ ಸ್ಮಾರ್ಟ್‌ಫೋನ್ ವೀಕ್ಷಣೆ ಹೊಸ ಅಂಕಿಅಂಶಗಳ ಪ್ರಕಾರ, ಭಾರತೀಯರು ಸ್ಮಾರ್ಟ್‌ಫೋನ್‌ಗೆ ವರ್ಷಕ್ಕೆ ಒಂದು ಟ್ರಿಲಿಯನ್ ಗಂಟೆಗಳಿಗಿಂತ ಹೆಚ್ಚು ಸಮಯ ಮೀಸಲಿಡುತ್ತಾರೆ. 2024ರಲ್ಲಿ 1.1 ಲಕ್ಷ ಕೋಟಿ ಗಂಟೆಗಳನ್ನು ಸಾಮಾಜಿಕ ತಾಣಗಳು, ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಕಳೆದಿದ್ದಾರೆ. ಇದರಿಂದ ಸೋಶಿಯಲ್ ಮೀಡಿಯಾ ಪ್ರಭಾವಿಗಳು ಮತ್ತು ಇನ್‌ಫ್ಲುಯೆನ್ಸರ್‌ಗಳಿಗೆ ಆದಾಯ ಹೆಚ್ಚಿದೆ. ಸ್ಮಾರ್ಟ್‌ಫೋನ್ ಕಂಪನಿಗಳು ರಿಯಾಯಿತಿ ದರದಲ್ಲಿ ಫೋನ್‌ಗಳನ್ನು ಮಾರಾಟ ಮಾಡುತ್ತಿದ್ದು, ಇ-ಕಾಮರ್ಸ್ ಸಂಸ್ಥೆಗಳು ಪ್ರತಿ ತಿಂಗಳು ಮಾರಾಟ ಋತು ಆರಂಭಿಸುತ್ತಿವೆ. ಡಿಜಿಟಲ್ ಖರ್ಚಿನಲ್ಲಿ ದಾಖಲೆ ಅಗ್ಗದ ಇಂಟರ್‌ನೆಟ್ ಲಭ್ಯತೆಯಿಂದ…