iPhone 17 Series: ಇತಿಹಾಸದಲ್ಲೇ ಅತೀ ತೆಳ್ಳನೆಯ ‘ಐಫೋನ್ ಏರ್’ ಲಾಂಚ್! ಬೆಲೆ, ಫೀಚರ್ಸ್ ನೋಡಿ ಬೆರಗಾಗ್ತೀರಾ!Apple Launches iPhone 17 Series India Price Revealed for iPhone Air and Other Models | Tech Trend
ಹೊಸ ಐಫೋನ್‌ಗಳು, ಸ್ಮಾರ್ಟ್ ವಾಚ್, ಏರ್‌ಪಾಡ್ಸ್… ಹೀಗೆ ಆಪಲ್ ತನ್ನ ಅಭಿಮಾನಿಗಳಿಗೆ ಭರಪೂರ ಗಿಫ್ಟ್ ಕೊಟ್ಟಿದೆ. ಹಾಗಿದ್ರೆ ಈ ಹೊಸ ಗ್ಯಾಜೆಟ್‌ಗಳಲ್ಲಿ ಏನೆಲ್ಲಾ ವಿಶೇಷತೆಗಳಿವೆ? ಭಾರತದಲ್ಲಿ ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ. ಈ ಬಾರಿಯ ಹೀರೋ ‘ಐಫೋನ್ ಏರ್’! ಈ ವರ್ಷದ ಕಾರ್ಯಕ್ರಮದ ಶೋ-ಸ್ಟಾಪರ್ ಅಂದ್ರೆ ಅದು ಹೊಚ್ಚಹೊಸ ‘ಐಫೋನ್ ಏರ್’. ಕೇವಲ 5.6 ಮಿಲಿಮೀಟರ್ ದಪ್ಪವಿರುವ ಈ ಫೋನ್ ನೋಡಲು ಎಷ್ಟು ಸುಂದರವಾಗಿದೆಯೋ, ಅಷ್ಟೇ ಗಟ್ಟಿಮುಟ್ಟಾಗಿದೆ ಎಂದು ಕಂಪನಿ ಹೇಳಿದೆ. ಇದರಲ್ಲಿ ಅತ್ಯಂತ ವೇಗದ…