
Airtel-Google: ಏರ್‌ಟೆಲ್-ಗೂಗಲ್ ಒಪ್ಪಂದ; ಗ್ರಾಹಕರಿಗೆ 6 ತಿಂಗಳ ಉಚಿತ 100GB ಕ್ಲೌಡ್ ಸ್ಟೋರೇಜ್! | Airtel Google Deal 6 Months Free 100GB Cloud Storage
ಇದನ್ನು ಪಡೆಯೋದು ಹೇಗೆ? ಈ ಅವಕಾಶವನ್ನು ಪಡೆಯಲು ಗ್ರಾಹಕರು ಕೇವಲ Airtel Thanks App ಅನ್ನು ಓಪನ್ ಮಾಡಿ ಸಬ್ಸ್ಕ್ರಿಪ್ಶನ್ ಆಕ್ಟಿವೇಟ್ ಮಾಡಬೇಕು. ಆಕ್ಟಿವೇಶನ್ ಆದ ದಿನದಿಂದಲೇ ಆರು ತಿಂಗಳ ಕಾಲ ಯಾವುದೇ ಶುಲ್ಕವಿಲ್ಲದೆ ಸೇವೆ ಲಭ್ಯವಾಗುತ್ತದೆ. ಆರು ತಿಂಗಳ ನಂತರ, ಈ ಸೇವೆಯನ್ನು ಮುಂದುವರಿಸಲು ಗ್ರಾಹಕರು ₹125 ಮಾಸಿಕ ಶುಲ್ಕ ಪಾವತಿಸಬೇಕು. ಇಚ್ಛೆಯಿದ್ದರೆ ಬಳಕೆದಾರರು ಸಬ್‌ಸ್ಕ್ರಿಪ್ಷನ್ ನಿಲ್ಲಿಸಬಹುದಾಗಿದೆ. ಈ ಬಗ್ಗೆ ಏರ್‌ಟೆಲ್‌ನ ಮಾರ್ಕೆಟಿಂಗ್ ನಿರ್ದೇಶಕ ಸಿದ್ಧಾರ್ಥ್ ಶರ್ಮಾ ಹೇಳಿದ್ದಾರೆ: “ಈ ದಶಕದಲ್ಲಿ ಸ್ಮಾರ್ಟ್‌ಫೋನ್‌ಗಳು ವೈಯಕ್ತಿಕ ಮತ್ತು…