Layoff: 18 ವರ್ಷಗಳ ವೃತ್ತಿ ಜೀವನದಲ್ಲಿ 4 ಬಾರಿ ಉದ್ಯೋಗ ಕಳೆದುಕೊಂಡ ಸಾಫ್ಟ್ವೇರ್ ಎಂಜಿನಿಯರ್; ಇದಕ್ಕೆ AI ಕಾರಣವಲ್ಲ ಎಂದಿದ್ಯಾಕೆ? Mark Kriguer AI Impact Software Employee Layoffs Increase | ಮೊಬೈಲ್- ಟೆಕ್
ಐದರ ಹರೆಯದಲ್ಲೇ ಕಂಪ್ಯೂಟರ್ ಬಗ್ಗೆ ಆಸಕ್ತಿ ವಹಿಸಿದ್ದೆ ಮಾರ್ಕ್ ಐದನೇ ತರಗತಿಯಲ್ಲಿ ಓದುತ್ತಿದ್ದಾಗಲೇ ಕಂಪ್ಯೂಟರ್ ಹಾಗೂ ಪ್ರೋಗ್ರಾಂಗಳನ್ನು ತುಂಬಾ ಇಷ್ಟಪಡುತ್ತಿದ್ದರು. 10 ವರ್ಷ ತುಂಬುವ ಮೊದಲೇ ಬೇರೆಯವರ ಕೋಡ್ ಅನ್ನು ಡೀಬಗ್ ಮಾಡುವ ನಿಪುಣತೆ ಅವರು ಹೊಂದಿದ್ದರು. 1970 ದಶಕದಲ್ಲಿ ವೈಯಕ್ತಿಕ ಕಂಪ್ಯೂಟರ್ಗಳು ಯಾರ ಬಳಿಯೂ ಇರುತ್ತಿರಲಿಲ್ಲ ಹಾಗೂ ಸಾಫ್ಟ್ವೇರ್ ಎಂಜಿನಿಯರ್ ಆಗಬೇಕೆಂಬ ಕನಸು ಯಾರು ಕಾಣುತ್ತಿರಲಿಲ್ಲ ಆದರೆ ಕಂಪ್ಯೂಟರ್ನಲ್ಲಿ ತಾನೇನಾದರೂ ಸಾಧಿಸಬೇಕು ಎಂದು ಮಾರ್ಕ್ ನಿಶ್ಚಯಿಸಿಕೊಂಡಿದ್ದರು. ಹೀಗೆ ಕಂಪ್ಯೂಟರ್ನಲ್ಲಿ ಸಾಧಿಸಬೇಕೆಂಬ ಆಸೆ ಹೊತ್ತ ಮಾರ್ಕ್ ತಾವು…