Mobile Theft: ಮೊಬೈಲ್ ಕಳ್ಳತನವಾದರೆ ಮೊದಲು ಈ ಕೆಲಸ ಮಾಡಿ! ಹೀಗೆ ಮಾಡಿದ್ರೆ ನಿಮ್ಮ ಫೋನ್ ಸೇಫ್ | mobile theft what to do if your phone is lost
Last Updated:May 16, 2025 5:13 PM IST ಸ್ಮಾರ್ಟ್‌ಫೋನ್‌ಗಳು ನಮ್ಮ ದೈನಂದಿನ ಜೀವನದಲ್ಲಿ ಪ್ರಮುಖ ಗ್ಯಾಜೆಟ್ ಆಗಿವೆ. ಫೋನ್ ಕಳೆದುಹೋದರೆ ಮೊದಲು ಈ ಕೆಲಸ ಮಾಡಿ, ನಂತರ ಪೊಲೀಸ್ ದೂರು ನೀಡಿ. ಈ ಕುರಿತು ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್. ಸಾಂದರ್ಭಿಕ ಚಿತ್ರ ಸ್ಮಾರ್ಟ್‌ಫೋನ್‌ಗಳು (Smart Phone) ನಮ್ಮ ದೈನಂದಿನ ಜೀವನದಲ್ಲಿ (Life) ಅತ್ಯಂತ ಪ್ರಮುಖ ಗ್ಯಾಜೆಟ್ ಎಂದೆನಿಸಿದೆ. ಒಂದು ರೀತಿಯಲ್ಲಿ ಹೇಳುವುದಾದರೆ ಬೆಳಗ್ಗೆ (Morning) ಎದ್ದು ಫೋನ್ ನೋಡುವುದರಿಂದಲೇ ನಮ್ಮ ನಿತ್ಯ ಜೀವನ ಪ್ರಾರಂಭವಾಗುತ್ತದೆ…