IND vs AUS: ಆಸೀಸ್ ವಿರುದ್ಧ ಭಾರತದ ಸೋಲಿಗೆ ಆಟಗಾರರಲ್ಲ, ಗಂಭೀರ್ ಕಾರಣ; ಕಾರಣ ಸಹಿತ ವಿವರಿಸಿದ ಅಶ್ವಿನ್ | Ashwin Questions Kuldeep Yadav’s Exclusion: ‘How Many All-Rounders Do You Need? | ಕ್ರೀಡೆ
Last Updated:October 20, 2025 4:16 PM IST ಆಸ್ಟ್ರೇಲಿಯಾ ವಿರುದ್ಧ ಗಂಭೀರ್ ಅವರ ಮೂರ್ಖತನದ ನಿರ್ಧಾರಗಳಿಂದಾಗಿ ಟೀಮ್ ಇಂಡಿಯಾ ಸೋತಿದೆ ಎಂದು ಪರೋಕ್ಷವಾಗಿ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಸಮಧಾನ ವ್ಯಕ್ತಡಿಸಿದ್ದಾರೆ. ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸವನ್ನು (Australia Tour) ಟೀಮ್ ಇಂಡಿಯಾ ಸೋಲಿನೊಂದಿಗೆ ಆರಂಭಿಸಿದೆ. ಭಾನುವಾರ ಪರ್ತ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಡಕ್‌ವರ್ತ್ ಲೂಯಿಸ್ ವಿಧಾನದ ಮೂಲಕ ಟೀಮ್ ಇಂಡಿಯಾವನ್ನು 7 ವಿಕೆಟ್‌ಗಳಿಂದ ಸೋಲಿಸಿತು. ಮಳೆಯಿಂದಾಗಿ ಅಡಚಣೆ ಉಂಟಾದ ಪಂದ್ಯವನ್ನು…