Rohit Sharma: ಅವಾರ್ಡ್ ಫಂಕ್ಷನ್ಗೆ ಬಂದ ರೋಹಿತ್ ನೋಡಿ ಎಲ್ರೂ ಶಾಕ್; ಗಂಭೀರ್-ಅಗರ್ಕರ್ಗೆ ತಿರುಗೇಟು ಕೊಡಲು ಹಿಟ್ಮ್ಯಾನ್ ಸಜ್ಜಾದ್ರ? / Rohit Sharma looks fit at the 27th Annual CEAT Cricket Rating Awards | ಕ್ರೀಡೆ
Last Updated:October 08, 2025 5:09 PM IST ಟೀಮ್ ಇಂಡಿಯಾದ ಏಕದಿನ ನಾಯಕತ್ವವನ್ನು ಕಳೆದುಕೊಂಡ ನಂತರ ರೋಹಿತ್ ಶರ್ಮಾ ವಾರ್ಷಿಕ ಸಿಇಎಟಿ ಕ್ರಿಕೆಟ್ ರೇಟಿಂಗ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ. Rohit Sharma ಅಕ್ಟೋಂಬರ್ 7 ರಂದು ಮುಂಬೈ (Mumbai)ನಲ್ಲಿ ಅದ್ಧೂರಿಯಾಗಿ 27ನೇ ವಾರ್ಷಿಕ ಸಿಯೆಟ್ (CEAT) ಕ್ರಿಕೆಟ್ (Cricket) ರೇಟಿಂಗ್ ಪ್ರಶಸ್ತಿ (Awards) ಪ್ರಧಾನ ಸಮಾರಂಭ ನಡೆಯಿತು. ವಿಶ್ವದ ಹಲವು ಕ್ರಿಕೆಟಿಗರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಟೀಮ್ ಇಂಡಿಯಾ (Team India)ದ…