IND vs WI 2nd Test: ಅವಕಾಶ ಸಿಕ್ಕರೂ ಅಬ್ಬರಿಸದ ಟೀಮ್ ಇಂಡಿಯಾದ ಯಂಗ್ ಬ್ಯಾಟರ್; ಕನ್ನಡಿಗನಿಗೆ ಚಾನ್ಸ್ ಸಿಗುತ್ತಾ? / Will Devdutt Padikkal get chance to replace Sai Sudarshan in second Test against West Indies? | ಕ್ರೀಡೆ

Last Updated:October 06, 2025 8:18 PM IST ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಮತ್ತು ಕೊನೆಯ ಪಂದ್ಯ ಅಕ್ಟೋಬರ್ 10 ರಂದು ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಅವಕಾಶ ಸಿಕ್ಕರೂ ಅಬ್ಬರಿಸದ ಟೀಮ್ ಇಂಡಿಯಾದ ಯಂಗ್ ಬ್ಯಾಟರ್ ಬದಲಿಗೆ ಕನ್ನಡಿಗನಿಗೆ ಚಾನ್ಸ್ ಸಿಗುತ್ತಾ? Team India ವೆಸ್ಟ್ ಇಂಡೀಸ್ (West Indies) ತಂಡ ಸದ್ಯ ಭಾರತ (India) ಪ್ರವಾಸದಲ್ಲಿದೆ. ಅಹಮಬಾದ್​ನಲ್ಲಿ ನಡೆದ ಮೊದಲ…

Read More
WTC: ಕೇವಲ 196 ರನ್​ಗಳು, ಇತಿಹಾಸ ಸೃಷ್ಟಿಸುವ ಸನಿಹದಲ್ಲಿ ಟೀಮ್ ಇಂಡಿಯಾದ ‘ಪ್ರಿನ್ಸ್’ / Team India captain Shubman Gill will set new record in 2025-2027 World Test Championship, scoring just 196 runs | ಕ್ರೀಡೆ

WTC: ಕೇವಲ 196 ರನ್​ಗಳು, ಇತಿಹಾಸ ಸೃಷ್ಟಿಸುವ ಸನಿಹದಲ್ಲಿ ಟೀಮ್ ಇಂಡಿಯಾದ ‘ಪ್ರಿನ್ಸ್’ / Team India captain Shubman Gill will set new record in 2025-2027 World Test Championship, scoring just 196 runs | ಕ್ರೀಡೆ

Last Updated:October 06, 2025 6:38 PM IST ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್ 2025-2027ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಕೇವಲ 196 ರನ್ ಗಳಿಸುವ ಮೂಲಕ ಹೊಸ ದಾಖಲೆ ನಿರ್ಮಿಸಲಿದ್ದಾರೆ. Shubman Gill ಟೀಮ್ ಇಂಡಿಯಾ (Team India)ದ ಪ್ರಿನ್ಸ್ (Prince) ಎಂದೇ ಹೆಸರು ಮಾಡಿರುವ ಟೆಸ್ಟ್ ಮತ್ತು ಏಕದಿನ ತಂಡಗಳ ನಾಯಕ ಶುಭಮನ್ ಗಿಲ್ (Shubman Gill) ಇತ್ತೀಚಿನ ದಿನಗಳಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಗಿಲ್ ಅವರನ್ನು ಭಾರತ ಕ್ರಿಕೆಟ್‌ನ ಮುಂದಿನ ಸೂಪರ್‌ಸ್ಟಾರ್ (Superstar)…

Read More
IND vs AUS: ಭಾರತದ ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಏಕದಿನ ಸರಣಿಯ ಭವಿಷ್ಯ ನುಡಿದ ಫಿಂಚ್ / Aaron Finch predicts ODI series ahead of India’s tour of Australia | ಕ್ರೀಡೆ

IND vs AUS: ಭಾರತದ ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಏಕದಿನ ಸರಣಿಯ ಭವಿಷ್ಯ ನುಡಿದ ಫಿಂಚ್ / Aaron Finch predicts ODI series ahead of India’s tour of Australia | ಕ್ರೀಡೆ

Last Updated:October 06, 2025 4:08 PM IST ಆಕ್ಟೋಬರ್ 19 ರಿಂದ ಆರಂಭವಾಗಲಿರುವ ಭಾರತದ ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಏಕದಿನ ಸರಣಿಯ ಬಗ್ಗೆ ಆರೋನ್ ಫಿಂಚ್ ಭವಿಷ್ಯ ನುಡಿದಿದ್ದಾರೆ. Aaron Finch ಆಸ್ಟ್ರೇಲಿಯಾ ಪ್ರವಾಸ (Australia tour)ಕ್ಕೆ ಈಗಾಗಲೇ ಭಾರತ ತಂಡ (Team India)ವನ್ನು ಬಿಸಿಸಿಐ (BCCI) ಆಯ್ಕೆ ಸಮಿತಿ ಪ್ರಕಟಿಸಿದೆ. ಆಸ್ಟ್ರೇಲಿಯಾ ವಿರುದ್ಧ ಏಕದಿನ ಮತ್ತು ಟಿ20 ಸರಣಿಗಳನ್ನು ಭಾರತ ಆಡಲಿದೆ. ಅಕ್ಟೋಬರ್ 19 ರಿಂದ ಉಭಯ ತಂಡಗಳ ನಡುವೆ ಸರಣಿ ಆರಂಭವಾಗುತ್ತಿದ್ದು, ಇದಕ್ಕೂ…

Read More
Women’s World Cup: ದೀಪ್ತಿ-ಕ್ರಾಂತಿ ಬೌಲಿಂಗ್ ದಾಳಿಗೆ ಪತರುಗುಟ್ಟಿದ ಪಾಕಿಸ್ತಾನ, ಭಾರತಕ್ಕೆ ಭರ್ಜರಿ ಗೆಲುವು / India defeats Pakistan in ICC Women’s World Cup 2025 match | ಕ್ರೀಡೆ

Women’s World Cup: ದೀಪ್ತಿ-ಕ್ರಾಂತಿ ಬೌಲಿಂಗ್ ದಾಳಿಗೆ ಪತರುಗುಟ್ಟಿದ ಪಾಕಿಸ್ತಾನ, ಭಾರತಕ್ಕೆ ಭರ್ಜರಿ ಗೆಲುವು / India defeats Pakistan in ICC Women’s World Cup 2025 match | ಕ್ರೀಡೆ

Last Updated:October 05, 2025 11:01 PM IST ವೇಗದ ಬೌಲರ್ ಕ್ರಾಂತಿ ಗೌಡ್ ಮತ್ತು ಆಲ್​ರೌಂಡರ್ ದೀಪ್ತಿ ಶರ್ಮಾ ಅವರ ಕೆಚ್ಚೆದೆಯ ಪ್ರದರ್ಶನದಿಂದ ಭಾರತ ತಂಡ ಪಾಕಿಸ್ತಾನವನ್ನು ಸೋಲಿಸಿದೆ. Team India ಪಾಕಿಸ್ತಾನ (Pakistan)ದ ಕ್ರಿಕೆಟ್ ಗ್ರಾಫ್ ಪ್ರತಿದಿನ ಕುಸಿಯುತ್ತಿರುವಂತೆ ಕಾಣುತ್ತಿದೆ. ಏಷ್ಯಾ ಕಪ್ (Asia Cup) 2025 ರಲ್ಲಿ ಭಾರತ ಎದುರು ಪಾಕಿಸ್ತಾನ (India vs Pakistan) ಹೀನಾಯವಾಗಿ ಮೂರು ಪಂದ್ಯಗಳಲ್ಲಿ ಸೋಲು ಕಂಡಿತ್ತು. ಇದೀಗ ಮತ್ತೊಮ್ಮೆ ಭಾರತ ಮುಂದೆ ಪಾಕಿಸ್ತಾನ ಮುಂಡಿಯೂರಿದೆ. ಈ…

Read More
IND vs PAK: ಹೈವೋಲ್ಟೇಜ್ ಪಂದ್ಯದಲ್ಲಿ ವಿವಾದಾತ್ಮಕ ರನೌಟ್, ಅಂಪೈರ್ ಜೊತೆ ವಾಗ್ವಾದಕ್ಕಿಳಿದ ಪಾಕ್ ನಾಯಕಿ / Pakistan batter Muneeb Ali controversial runout against India | ಕ್ರೀಡೆ

IND vs PAK: ಹೈವೋಲ್ಟೇಜ್ ಪಂದ್ಯದಲ್ಲಿ ವಿವಾದಾತ್ಮಕ ರನೌಟ್, ಅಂಪೈರ್ ಜೊತೆ ವಾಗ್ವಾದಕ್ಕಿಳಿದ ಪಾಕ್ ನಾಯಕಿ / Pakistan batter Muneeb Ali controversial runout against India | ಕ್ರೀಡೆ

Last Updated:October 05, 2025 10:39 PM IST ಐಸಿಸಿ ಮಹಿಳಾ ವಿಶ್ವಕಪ್ 2025 ರ ಭಾರತ ವಿರುದ್ಧ ಪಂದ್ಯದಲ್ಲಿ ಪಾಕಿಸ್ತಾನ ಬ್ಯಾಟರ್ ಮುನೀಬಾ ಅಲಿ ವಿವಾದಾತ್ಮಕ ರನೌಟ್ ಆದರು. ಈ ವೇಳೆ ಅಂಪೈರ್ ಜೊತೆ ಪಾಕ್ ನಾಯಕಿ ವಾಗ್ವಾದಕ್ಕಿಳಿದರು. India vs Pakistan ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಐಸಿಸಿ ಮಹಿಳಾ ವಿಶ್ವಕಪ್ (Womens ODI World Cup) 2025 ರ ಪಂದ್ಯದಲ್ಲಿ ಹೊಸ ವಿವಾದ ಭುಗಿಲೆದ್ದಿದೆ. ಮೊದಲು ಹ್ಯಾಂಡ್‌ಶೇಕ್ (Handshake)…

Read More
Women’s World Cup: ಹರ್ಲೀನ್ ಜವಾಬ್ದಾರಿಯುತ ಇನ್ನಿಂಗ್ಸ್; ಪಾಕಿಸ್ತಾನಕ್ಕೆ ಸ್ಪರ್ಧಾತ್ಮಕ ಗುರಿ / First innings of the India vs Pakistan match in the 2025 Womens ODI World Cup | ಕ್ರೀಡೆ

Women’s World Cup: ಹರ್ಲೀನ್ ಜವಾಬ್ದಾರಿಯುತ ಇನ್ನಿಂಗ್ಸ್; ಪಾಕಿಸ್ತಾನಕ್ಕೆ ಸ್ಪರ್ಧಾತ್ಮಕ ಗುರಿ / First innings of the India vs Pakistan match in the 2025 Womens ODI World Cup | ಕ್ರೀಡೆ

Last Updated:October 05, 2025 7:43 PM IST ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2025 ರ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಭಾರತ ಮುಖಾಮುಖಿಯಾಗಿವೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಪಾಕಿಸ್ತಾನಕ್ಕೆ ಸ್ಪರ್ಧಾತ್ಮಕ ಗುರಿ ನೀಡಿದೆ. News18 ಕೊಲಂಬೊದಲ್ಲಿ ನಡೆಯುತ್ತಿರುವ 2025 ರ ಮಹಿಳಾ ಏಕದಿನ ವಿಶ್ವಕಪ್ (Womens ODI World Cup) ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ (India vs Pakistan) ಸೆಣಸಾಡುತ್ತಿವೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ವನಿತೆಯರ ತಂಡ…

Read More
Women’s World Cup: ಭಾರತ vs ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯ! ಟಾಸ್‌ನಲ್ಲಿ ಟೀಮ್ ಇಂಡಿಯಾ ಅನ್ಯಾಯ? ವಿಡಿಯೋ ವೈರಲ್ | Toss Travesty : Controversy Erupts as Heads is Declared Tails in India vs Pakistan Women’s ODI | ಕ್ರೀಡೆ

ವೈರಲ್ ವೀಡಿಯೊದಲ್ಲಿ ಏನಿದೆ? ಟಾಸ್ ಸಮಯದಲ್ಲಿ ಭಾರತದ ನಾಯಕಿ ಹರ್ಮನ್ಪ್ರೀತ್ ಕೌರ್, ಪಾಕಿಸ್ತಾನ ನಾಯಕಿ ಫಾತಿಮಾ ಸನಾ ಮತ್ತು ಮ್ಯಾಚ್ ರೆಫರಿ ಹಾಜರಿದ್ದರು. ಹರ್ಮನ್ಪ್ರೀತ್ ಕೌರ್ ಕಾಯಿನ್ ಗಾಳಿಯಲ್ಲಿ ಎಸೆದಾಗ, ಪಾಕಿಸ್ತಾನ ನಾಯಕಿ ಫಾತಿಮಾ ಸನಾ ಸ್ಪಷ್ಟವಾಗಿ ‘ಟೈಲ್ಸ್’ ಎಂದರು. ಕಾಯಿನ್ ಬಿದ್ದ ನಂತರ, ಫಲಿತಾಂಶವು ಸ್ಪಷ್ಟವಾಗಿ ‘ಹೆಡ್ಸ್’ ಆಗಿತ್ತು. ಆದರೆ, ಮ್ಯಾಚ್ ರೆಫರಿ ಫಲಿತಾಂಶವನ್ನು ‘ಹೆಡ್ಸ್’ ಎಂದು ಘೋಷಿಸಿದ ನಂತರ, ರೆಫ್ರಿ ಇದ್ದಕ್ಕಿದ್ದಂತೆ, ಪಾಕಿಸ್ತಾನ ನಾಯಕಿ ಫಾತಿಮಾ ಸನಾ ಕಡೆಗೆ ಸನ್ನೆ ಮಾಡಿ ಪಾಕಿಸ್ತಾನ ಟಾಸ್…

Read More
Harjas Singh: 12 ಬೌಂಡರಿ, 35 ಸಿಕ್ಸರ್ 314 ರನ್! ಏಕದಿನ ಪಂದ್ಯದಲ್ಲಿ ತ್ರಿಶತಕ ಸಿಡಿಸಿ ಚರಿತ್ರೆ ಸೃಷ್ಟಿಸಿದ ಭಾರತೀಯ ಮೂಲದ ಆಸೀಸ್​ ಬ್ಯಾಟರ್ | Six-Hitting Sensation Harjas Singh Smashes 314 Runs with 45 Sixes in Sydney Grade Cricket Match | ಕ್ರೀಡೆ

Last Updated:October 05, 2025 4:22 PM IST ಕಳೆದ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆದ ಅಂಡರ್-19 ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತದ ವಿರುದ್ಧ 55 ರನ್‌ ಗಳಿಸಿ ಆಸ್ಟ್ರೇಲಿಯಾ ತಂಡಕ್ಕೆ ಚಾಂಪಿಯನ್​ಪಟ್ಟಕ್ಕೇರಿಸಿದ್ದರು. ಇದೀಗ 314 ರನ್‌ಗಳಿಸಿ ವಿಶ್ವ ಕ್ರಿಕೆಟ್​​ನ ಗಮನ ಸೆಳೆದಿದ್ದಾರೆ. ಹರ್ಜಾಸ್ ಸಿಂಗ್ ಆಸ್ಟ್ರೇಲಿಯಾದ ಯುವ ಕ್ರಿಕೆಟರ್ ಹರ್ಜಾಸ್ ಸಿಂಗ್ (Harjas Singh) ಅವರು ಸಿಡ್ನಿಯ ಗ್ರೇಡ್ ಕ್ರಿಕೆಟ್‌ನಲ್ಲಿ (SCG) ಅದ್ಭುತ ಪ್ರದರ್ಶನ ನೀಡಿದ್ದಾರೆ. ಶನಿವಾರ ನಡೆದ ಸ್ಥಳೀಯ ಪಂದ್ಯದಲ್ಲಿ ಅವರು ಕೇವಲ 141…

Read More
IND vs PAK: ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಪಾಕಿಸ್ತಾನ! ಮಹಿಳಾ ವಿಶ್ವಕಪ್​​ನಲ್ಲೂ ಮುಂದುವರಿದ ‘ನೋ ಹ್ಯಾಂಡ್​​ ಶೇಕ್’ ಸಂಪ್ರದಾಯ! | India Women Take on Pakistan Women in High-Stakes Match without Traditional Handshake | ಕ್ರೀಡೆ

ಎರಡೂ ತಂಡಗಳ ಪ್ಲೇಯಿಂಗ್ ಇಲೆವೆನ್ ಪಾಕಿಸ್ತಾನ ಪ್ಲೇಯಿಂಗ್ XI ಮುನೀಬಾ ಅಲಿ, ಸದಾಫ್ ಶಮಾಸ್, ಸಿದ್ರಾ ಅಮೀನ್, ರಮೀನ್ ಶಮೀಮ್, ಅಲಿಯಾ ರಿಯಾಜ್, ಸಿದ್ರಾ ನವಾಜ್ (ವಿಕೀ), ಫಾತಿಮಾ ಸನಾ (ನಾಯಕಿ), ನತಾಲಿಯಾ ಪರ್ವೇಜ್, ಡಯಾನಾ ಬೇಗ್, ನಶ್ರಾ ಸಂಧು, ಸಾದಿಯಾ ಇಕ್ಬಾಲ್. ಭಾರತ ಮಹಿಳಾ ಪ್ಲೇಯಿಂಗ್ XI ಸ್ಮೃತಿ ಮಂಧಾನ, ಪ್ರತೀಕಾ ರಾವಲ್, ಹರ್ಲೀನ್ ಡಿಯೋಲ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೀ), ಸ್ನೇಹ ರಾಣಾ, ಕ್ರಾಂತಿ ಗೌಡ್,…

Read More
Shubman Gill: ಏಕದಿನ ತಂಡಕ್ಕೆ ನಾಯಕನಾದ ಗಿಲ್​! ಏಕದಿನ ವಿಶ್ವಕಪ್​ ಮುನ್ನ ಟಾರ್ಗೆಟ್ ಸೆಟ್ ಮಾಡಿಕೊಂಡ ಯುವ ನಾಯಕ | Shubman Gill’s First Reaction as India’s New ODI Captain | ಕ್ರೀಡೆ

Shubman Gill: ಏಕದಿನ ತಂಡಕ್ಕೆ ನಾಯಕನಾದ ಗಿಲ್​! ಏಕದಿನ ವಿಶ್ವಕಪ್​ ಮುನ್ನ ಟಾರ್ಗೆಟ್ ಸೆಟ್ ಮಾಡಿಕೊಂಡ ಯುವ ನಾಯಕ | Shubman Gill’s First Reaction as India’s New ODI Captain | ಕ್ರೀಡೆ

Last Updated:October 05, 2025 1:42 PM IST ರೋಹಿತ್ ಭಾರತದ ಅತ್ಯಂತ ಯಶಸ್ವಿ ಏಕದಿನ ನಾಯಕರಲ್ಲಿ ಒಬ್ಬರಾಗಿದ್ದು, 56 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದು 42 ಗೆಲುವು ಪಡೆದಿದ್ದಾರೆ. ಇದರ ಪರಿಣಾಮವಾಗಿ 75 ಪ್ರತಿಶತದಷ್ಟು ಗೆಲುವಿನ ಸಾಧನೆ ಮಾಡಿದ್ದಾರೆ. ಆದರೂ ಅವರನ್ನ ನಾಯಕತ್ವದಿಂದ ಕೆಳಗಿಲಿಸಿ ಗಿಲ್​​ಗೆ ನಾಯಕತ್ವವನ್ನ ನೀಡಲಾಗಿದೆ. ಶುಭ್​ಮನ್ ಗಿಲ್ ಆಸ್ಟ್ರೇಲಿಯಾ ಪ್ರವಾಸಕ್ಕೂ (Australia Tour) ಮುನ್ನ ರೋಹಿತ್ ಶರ್ಮಾ (Rohit Sharma) ಅವರನ್ನು ಏಕದಿನ ತಂಡದ ನಾಯಕರನ್ನಾಗಿ ನೇಮಿಸಿದ್ದ ಶುಭಮನ್ ಗಿಲ್ (Shubman Gill)…

Read More