Rohit-Kohli: ನೀವು ತಂಡದಲ್ಲಿ ಉಳಿಯಬೇಕೆಂದರೆ ಆ ಕೆಲಸ ಮಾಡಲೇಬೇಕು! ರೋಹಿತ್​-ಕೊಹ್ಲಿಗೆ ಷರತ್ತು ವಿಧಿಸಿದ ಆಯ್ಕೆ ಸಮಿತಿ | BCCI Sends Strong Message: Virat Kohli and Rohit Sharma Get Clear Instructions on Domestic Cricket | ಕ್ರೀಡೆ

ಆಟಗಾರರು ಲಭ್ಯವಿದ್ದಾಗಲೆಲ್ಲಾ ಅವರು ದೇಶೀಯ ಕ್ರಿಕೆಟ್ ಆಡಬೇಕು ಎಂದು ನಾವು ಕಳೆದ ಕೆಲವು ವರ್ಷಗಳಿಂದ ಹೇಳುತ್ತಿದ್ದಾರೆ. ಈಗಾಗಲೇ ಸ್ಪಷ್ಟಪಡಿಸಿದ್ದೇವೆ ಎಂದು ನಾನು ಭಾವಿಸುತ್ತೇನೆ. ನನ್ನ ಪ್ರಕಾರ, ನೀವು ನಿಮ್ಮನ್ನು ಚುರುಕಾಗಿರಿಸಿಕೊಳ್ಳುವ ಮತ್ತು ಸಾಕಷ್ಟು ದೀರ್ಘ ವಿರಾಮವನ್ನು ಹೊಂದಿದ್ದರೆ, ಕ್ರಿಕೆಟ್ನಲ್ಲಿ ರಿದಮ್​ ಕಂಡುಕೊಳ್ಳಲು ಇರುವ ಏಕೈಕ ಮಾರ್ಗ ಅದು. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉಳಿಯಲು ಸಾಧ್ಯವೋ ಇಲ್ಲವೋ, ಎಂಬುದನ್ನ ಅದು ನಿರ್ಧರಿಸುತ್ತದೆ. ಆದರೆ ಆಟಗಾರರು ಫ್ರೀ ಇದ್ದಾಗ, ಅವರು ದೇಶೀಯ ಕ್ರಿಕೆಟ್ ಆಡಬೇಕು. ಇದರಲ್ಲಿ ಯಾವುದೇ ರಾಜಿ ಇಲ್ಲ ಎಂದು…

Read More
Danish Kaneria: ಪಾಕಿಸ್ತಾನ ನನ್ನ ಜನ್ಮಭೂಮಿ, ಆದ್ರೆ ಭಾರತ ದೇವಾಲಯವಿದ್ದಂತೆ, ಅದು ನನ್ನ ಮಾತೃಭೂಮಿ! ಪಾಕಿಸ್ತಾನ ಮಾಜಿ ಕ್ರಿಕೆಟರ್ ಅಚ್ಚರಿ ಹೇಳಿಕೆ| Bharat My Matrubhumi, A Temple For Me: Danish Kaneria reaction on india Citizenship roumors | ಕ್ರೀಡೆ

Last Updated:October 05, 2025 12:12 PM IST ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಡ ಸೇರಿದಂತೆ ಪಾಕಿಸ್ತಾನಿ ಅಧಿಕಾರಿಗಳು ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ ಎದುರಿಸಿದ ತಾರತಮ್ಯದ ಅನುಭವಗಳನ್ನು ಕನೇರಿಯಾ ಒಂದು ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ದಾನಿಸ್ ಕನೇರಿಯಾ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದಾನಿಶ್ ಕನೇರಿಯಾ (Danish Kaneria) ಭಾರತೀಯ ಪೌರತ್ವ (Indian citizenship) ಪಡೆಯುವ ವದಂತಿಗಳನ್ನು ನಿರಾಕರಿಸಿದ್ದಾರೆ. ಅವರು ಅಂತಹ ಯಾವುದೇ ಯೋಜನೆಗಳಿಲ್ಲ ಎಂದು ದೃಢಪಡಿಸಿದರು. ಅವರು ಪ್ರಸ್ತುತ ತಮ್ಮ ಕುಟುಂಬದೊಂದಿಗೆ ಅಮೆರಿಕಾದಲ್ಲಿ ವಾಸಿಸುತ್ತಿದ್ದಾರೆ. ಕನೇರಿಯಾ ತಮ್ಮ ಪಾಕಿಸ್ತಾನಿ…

Read More
Ravindra Jadeja: ಕಪಿಲ್ ದೇವ್ ಸಾರ್ವಕಾಲಿಕ ದಾಖಲೆಯನ್ನು ಜಡೇಜಾ ಬ್ರೇಕ್ ಮಾಡ್ತಾರಾ?, ಇಲ್ವಾ? / What did Ravindra Jadeja say about breaking Kapil Dev’s record of 400 wickets and 5000 runs? | ಕ್ರೀಡೆ

Ravindra Jadeja: ಕಪಿಲ್ ದೇವ್ ಸಾರ್ವಕಾಲಿಕ ದಾಖಲೆಯನ್ನು ಜಡೇಜಾ ಬ್ರೇಕ್ ಮಾಡ್ತಾರಾ?, ಇಲ್ವಾ? / What did Ravindra Jadeja say about breaking Kapil Dev’s record of 400 wickets and 5000 runs? | ಕ್ರೀಡೆ

Last Updated:October 04, 2025 11:16 PM IST ಟೀಮ್ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಅವರ 400 ವಿಕೆಟ್‌ಗಳು ಮತ್ತು 5000 ರನ್‌ಗಳ ದಾಖಲೆಯನ್ನು ಮುರಿಯುವ ಬಗ್ಗೆ ಆಲ್‌ರೌಂಡರ್ ರವೀಂದ್ರ ಜಡೇಜಾ ಹೇಳಿದ್ದೇನು? Ravindra Jadeja ಶುಭಮನ್ ಗಿಲ್ (Shubman Gill) ನಾಯಕತ್ವದಲ್ಲಿ ಟೀಮ್ ಇಂಡಿಯಾ (Team India) ತವರಿನಲ್ಲಿ ತನ್ನ ಮೊದಲ ಟೆಸ್ಟ್ ಗೆಲುವು ದಾಖಲಿಸಿತು. ವೆಸ್ಟ್ ಇಂಡೀಸ್ ತಂಡವನ್ನು ಭಾರತ (India vs West Indies) 140 ರನ್‌ಗಳಿಂದ ಸೋಲಿಸಿತು. ಈ…

Read More
ರೋಹಿತ್ ಶರ್ಮಾ ನಾಯಕತ್ವದ ದಾಖಲೆಗಳು ಹೀಗಿವೆ! 4 ವರ್ಷಗಳಲ್ಲಿ ಹಿಟ್​ಮ್ಯಾನ್ ಎಷ್ಟೆಲ್ಲಾ ಸಾಧನೆ ಮಾಡಿದ್ದಾರೆ ನೋಡಿ / Rohit Sharma India team captaincy records | ಕ್ರೀಡೆ

ರೋಹಿತ್ ಶರ್ಮಾ ನಾಯಕತ್ವದ ದಾಖಲೆಗಳು ಹೀಗಿವೆ! 4 ವರ್ಷಗಳಲ್ಲಿ ಹಿಟ್​ಮ್ಯಾನ್ ಎಷ್ಟೆಲ್ಲಾ ಸಾಧನೆ ಮಾಡಿದ್ದಾರೆ ನೋಡಿ / Rohit Sharma India team captaincy records | ಕ್ರೀಡೆ

Last Updated:October 04, 2025 8:30 PM IST ಭಾರತ ತಂಡವನ್ನು ಅದ್ಭುತವಾಗಿ ಮುನ್ನಡೆಸಿದ ಹಿಟ್‌ಮ್ಯಾನ್ ರೋಹಿತ್ ಶರ್ಮಾ ಅವರ ನಾಯಕತ್ವದ ದಾಖಲೆಗಳ ಬಗ್ಗೆ ಸಂಪೂರ್ಣ ವಿವರಗಳು ಇಲ್ಲಿವೆ. Rohit Sharma ಟೀಮ್ ಇಂಡಿಯಾ (Team India) ಕಂಡ ಅತ್ಯಂತ ಯಶಸ್ವಿ ನಾಯಕರಲ್ಲಿ ರೋಹಿತ್ ಶರ್ಮಾ (Rohit Sharma) ಕೂಡ ಒಬ್ಬರು. ಆರಂಭದಲ್ಲಿ ರೋಹಿತ್ ತಮ್ಮ ಬ್ಯಾಟಿಂಗ್ ಮೂಲಕ ವಿಶ್ವ ಕ್ರಿಕೆಟ್​ನಲ್ಲಿ ಛಾಪು ಮೂಡಿಸಿದರು. ಬಳಿಕ ಭಾರತ ತಂಡ (Team India)ದ ನಾಯಕನ್ನಾಗಿ ಕ್ರಿಕೆಟ್ ಅಭಿಮಾನಿಗಳಲ್ಲಿ ಹತ್ತಿರವಾದರು….

Read More
ಶುಭ್​ಮನ್ ಗಿಲ್ ಭಾರತದ ಹೊಸ ODI ನಾಯಕ! ಭಾರತ ತಂಡವನ್ನ ಮುನ್ನಡೆಸಿದ 27 ನಾಯಕರ ಇವರೇ ನೋಡಿ

ಶುಭ್​ಮನ್ ಗಿಲ್ ಭಾರತದ ಹೊಸ ODI ನಾಯಕ! ಭಾರತ ತಂಡವನ್ನ ಮುನ್ನಡೆಸಿದ 27 ನಾಯಕರ ಇವರೇ ನೋಡಿ

ಅಕ್ಟೋಬರ್ 19ರಂದು ಆಸ್ಟ್ರೇಲಿಯಾ ವಿರುದ್ಧ ಪರ್ತ್‌ನಲ್ಲಿ ನಡೆಯುವ ಮೊದಲ ಪಂದ್ಯದಲ್ಲಿ ನಾಯಕತ್ವ ಪದಾರ್ಪಣೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ, ಇದುವರೆಗೆ ಭಾರತ ತಂಡವನ್ನು ODIಯಲ್ಲಿ ಮುನ್ನಡೆಸಿದ ಎಲ್ಲಾ ನಾಯಕರ ಪಟ್ಟಿಯನ್ನು ಇಲ್ಲಿ ತಿಳಿಯೋಣ.

Read More
IND vs AUS: ಆಸ್ಟ್ರೇಲಿಯಾ ಪ್ರವಾಸಕ್ಕಿಲ್ಲ ಚಾಂಪಿಯನ್ಸ್ ಟ್ರೋಫಿಯ 5 ಫೈನಲಿಸ್ಟ್​! ಯಾರೆಲ್ಲಾ ಔಟ್, ಯಾರು ಇನ್​? ಇಲ್ಲಿದೆ ಮಾಹಿತಿ / Five players from the Indian team who played in the Champions Trophy have been left out of the Australia tour | ಕ್ರೀಡೆ

ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಅಜೇಯವಾಗಿ ಕಪ್ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಟೀಮ್ ಇಂಡಿಯಾ ಸೋಲಿಸಿತ್ತು. ಅಂದು ಭಾರತ ತಂಡವನ್ನು ಚಾಂಪಿಯನ್ ಮಾಡಿದ ಐವರು ಆಟಗಾರರು ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾಗಿಲ್ಲ. ಗಿಲ್​ಗೆ ನಾಯಕತ್ವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ತಂಡವನ್ನು ಶುಭಮನ್ ಗಿಲ್ ಮುನ್ನಡೆಸಲಿದ್ದಾರೆ. ರೋಹಿತ್ ಶರ್ಮಾ ಆಟಗಾರನಾಗಿ ಮಾತ್ರ ತಂಡದಲ್ಲಿದ್ದಾರೆ. 2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಪರ ಅತಿ ಹೆಚ್ಚು ರನ್…

Read More
World Cup 2027: ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ 2027 ರ ವಿಶ್ವಕಪ್ ಆಡ್ತಾರಾ? / Will Team India players Rohit Sharma and Virat Kohli play in the 2027 World Cup? | ಕ್ರೀಡೆ

World Cup 2027: ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ 2027 ರ ವಿಶ್ವಕಪ್ ಆಡ್ತಾರಾ? / Will Team India players Rohit Sharma and Virat Kohli play in the 2027 World Cup? | ಕ್ರೀಡೆ

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ 2027 ರ ವಿಶ್ವಕಪ್‌ನಲ್ಲಿ ಆಡುವ ಬಗ್ಗೆ ಅಜಿತ್ ಅಗರ್ಕರ್ ಮಹತ್ವದ ಹೇಳಿಕೆ ನೀಡಿದ್ದಾರೆ. ಅಜಿತ್ ಅಗರ್ಕರ್ ಅವರ ಹೇಳಿಕೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಶಾಕ್ ನೀಡಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ 2027 ರ ವಿಶ್ವಕಪ್‌ನಲ್ಲಿ ಆಡುವ ಬಗ್ಗೆ ಯಾವುದೇ ಬದ್ಧತೆಯಿಲ್ಲ ಎಂದು ಅಗರ್ಕರ್ ಸ್ಪಷ್ಟವಾಗಿ ಹೇಳಿದ್ದಾರೆ. ಅಗರ್ಕರ್ ಅವರ ಹೇಳಿಕೆಯ ನಂತರ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ 2027 ರ…

Read More
IND vs AUS: ಶುಭ್​ಮನ್ ಗಿಲ್​ಗೆ ಭಾರತ ಏಕದಿನ ತಂಡದ ನಾಯಕತ್ವ ಒಲಿದಿದ್ದೇಗೆ? ಇಲ್ಲಿದೆ ಪ್ರಮುಖ ಕಾರಣಗಳು / What are the reasons for appointing Shubman Gill instead of Rohit Sharma as India ODI captain for Australia tour | ಕ್ರೀಡೆ

Last Updated:October 04, 2025 4:48 PM IST ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ಏಕದಿನ ತಂಡದ ನಾಯಕನ್ನಾಗಿ ರೋಹಿತ್ ಶರ್ಮಾ ಬದಲಿಗೆ ಶುಭಮನ್ ಗಿಲ್ ಅವರನ್ನು ನೇಮಿಸಲಾಗಿದೆ. ಇದಕ್ಕೆ ಪ್ರಮುಖ ಕಾರಣಗಳು ಇಲ್ಲಿವೆ. Shubman Gill ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat kohli) ಅವರನ್ನು ಮೈದಾನದಲ್ಲಿ ನೋಡಲು ಭಾರತೀಯ ಅಭಿಮಾನಿಗಳು ಕಾತರರಾಗಿದ್ದರು. ಐಪಿಎಲ್ (IPL) ಮಧ್ಯದಲ್ಲಿ ಇಬ್ಬರೂ ಟೆಸ್ಟ್ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದರು. ಆದರೆ ಈಗ ಕಾಯುವಿಕೆ ಮುಗಿದ ನಂತರ, ಭಾರತ…

Read More
ಟೀಂ ಇಂಡಿಯಾಗೆ ರೋಹಿತ್ ಶರ್ಮಾ, ವಿರಾಟ್‌ ಕೊಹ್ಲಿ ಕಮ್‌ಬ್ಯಾಕ್! ದಿಗ್ಗಜರಿಗೆ ಆಸ್ಟ್ರೇಲಿಯಾ ಪ್ರವಾಸವೇ ಕೊನೆಯ ಸರಣಿ? | Is This The Last ODI Series For Virat Kohli And Rohit Sharma? | ಕ್ರೀಡೆ

ಟೀಂ ಇಂಡಿಯಾಗೆ ರೋಹಿತ್ ಶರ್ಮಾ, ವಿರಾಟ್‌ ಕೊಹ್ಲಿ ಕಮ್‌ಬ್ಯಾಕ್! ದಿಗ್ಗಜರಿಗೆ ಆಸ್ಟ್ರೇಲಿಯಾ ಪ್ರವಾಸವೇ ಕೊನೆಯ ಸರಣಿ? | Is This The Last ODI Series For Virat Kohli And Rohit Sharma? | ಕ್ರೀಡೆ

ಏಕದಿನ ಸರಣಿಗೆ ಭಾರತ ತಂಡ ಪ್ರಕಟ ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಅಕ್ಷರ್ ಪಟೇಲ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಜುಪರ್ಸ್ ಕೃಷ್ಣ (ಮತ್ತು) ಜೈಸ್ವಾಲ್. ರೋಹಿತ್ ಶರ್ಮಾ-ವಿರಾಟ್ ಕೊಹ್ಲಿಗೆ ಏಕದಿನ ತಂಡದಲ್ಲಿ ಸ್ಥಾನ ರೋಹಿತ್ ಅವರನ್ನು ನಾಯಕತ್ವದಿಂದ ತೆಗೆದುಹಾಕಲಾಗಿದ್ದರೂ, ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗಾಗಿ 15 ಸದಸ್ಯರ…

Read More
IND vs WI: ಜಡೇಜಾ- ಸಿರಾಜ್ ಮಾರಕ ದಾಳಿಗೆ ವೆಸ್ಟ್ ಇಂಡೀಸ್ ಧೂಳೀಪಟ! ಇನ್ನಿಂಗ್ಸ್ ಮತ್ತು 140 ರನ್​ಗಳಿಂದ ಗೆದ್ದ ಭಾರತ | India Thrash West Indies by Innings and 140 Runs take lead 1-0 | ಕ್ರೀಡೆ

IND vs WI: ಜಡೇಜಾ- ಸಿರಾಜ್ ಮಾರಕ ದಾಳಿಗೆ ವೆಸ್ಟ್ ಇಂಡೀಸ್ ಧೂಳೀಪಟ! ಇನ್ನಿಂಗ್ಸ್ ಮತ್ತು 140 ರನ್​ಗಳಿಂದ ಗೆದ್ದ ಭಾರತ | India Thrash West Indies by Innings and 140 Runs take lead 1-0 | ಕ್ರೀಡೆ

Last Updated:October 04, 2025 1:55 PM IST ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ ಎಲ್ಲಾ ವಿಭಾಗಗಳಲ್ಲೂ ಸಂಪೂರ್ಣ ಪ್ರಾಬಲ್ಯ ಸಾಧಿಸಿ ಮೊದಲ ಟೆಸ್ಟ್ ಪಂದ್ಯವನ್ನ ಇನ್ನಿಂಗ್ಸ್​ ಹಾಗೂ 140 ರನ್​ಗಳಿಂದ ಗೆಲುವು ಸಾಧಿಸಿದೆ. ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಂಯನಲ್ಲಿ ನಡೆದ 2 ಪಂದ್ಯಗಳ ಸರಣಿಯನ್ನ 1-0ಯಲ್ಲಿ ಮುನ್ನಡೆ ಪಡೆದುಕೊಂಡಿದೆ. ವೆಸ್ಟ್ ಇಂಡೀಸ್ ವಿರುದ್ಧ ಭಾರತ ತಂಡ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ ಎಲ್ಲಾ ವಿಭಾಗಗಳಲ್ಲೂ ಸಂಪೂರ್ಣ ಪ್ರಾಬಲ್ಯ ಸಾಧಿಸಿ ಮೊದಲ ಟೆಸ್ಟ್ ಪಂದ್ಯವನ್ನ…

Read More