Women’s World Cup: ಅಲಿಸಾ ಹೀಲಿ ಸಿಡಿಲಬ್ಬರದ ಶತಕ: ಸತತ ನಾಲ್ಕನೇ ಪಂದ್ಯವನ್ನು ಗೆದ್ದು ಸೆಮಿಫೈನಲ್ ಪ್ರವೇಶಿಸಿದ ಆಸೀಸ್ | Australia Cruises into Semifinals with 10-Wicket Thrashing of Bangladesh | ಕ್ರೀಡೆ
Last Updated:October 16, 2025 11:23 PM IST ಬಾಂಗ್ಲಾದೇಶ ವಿರುದ್ಧ ಬಂದ ಈ ಗೆಲುವು ಆಸ್ಟ್ರೇಲಿಯಾಗೆ ಲೀಗ್ನಲ್ಲಿ ಆಡಿದ ಐದು ಪಂದ್ಯಗಳಲ್ಲಿ ನಾಲ್ಕನೇ ಗೆಲುವಾಗಿದೆ. ಒಂದು ಪಂದ್ಯ ರದ್ದಾಗಿದ್ದು, ಒಟ್ಟು ಒಂಬತ್ತು ಅಂಕಗಳೊಂದಿಗೆ ಕಾಂಗರೂ ಪಡೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದೆ. ಅಲ್ಲದೆ ಈ ಭರ್ಜರಿ ಗೆಲುವಿನೊಂದಿಗೆ ಸೆಮಿಫೈನಲ್‌ನಲ್ಲಿ ಸ್ಥಾನ ಪಡೆದುಕೊಂಡಿದೆ. ಆಸ್ಟ್ರೇಲಿಯಾ ತಂಡಕ್ಕೆ ಜಯ ಶಿಸ್ತುಬದ್ಧ ಬೌಲಿಂಗ್ ಪ್ರದರ್ಶನ, ಆರಂಭಿಕ ಆಟಗಾರ್ತಿ ಮತ್ತು ನಾಯಕಿ ಅಲಿಸಾ ಹೀಲಿ (Alyssa Healy) ಅವರ ಅಜೇಯ…