Ahmedabad recommended to host 2030 Commonwealth Games | ಕ್ರೀಡೆ
Last Updated:October 15, 2025 9:00 PM IST ಕಾಮನ್‌ವೆಲ್ತ್ ಕ್ರೀಡಾ ಕಾರ್ಯಕಾರಿ ಮಂಡಳಿಯ ಸಭೆಯ ನಂತರ ಪ್ರಸ್ತಾವಿತ ಆತಿಥೇಯ ನಗರವಾಗಿ ಕ್ರೀಡಾಕೂಟ ಆಯೋಜಿಸಲುs ಅಹಮದಾಬಾದ್ ಅನ್ನು ಶಿಫಾರಸು ಮಾಡಲಾಗಿದೆ. Commonwealth Games 2030 ಭಾರತ (India)ವು ಒಲಿಂಪಿಕ್ಸ್ (Olympics) 2036 ರ ಕ್ರೀಡಾಕೂಟವನ್ನು ಆಯೋಜಿಸುವ ಮಹತ್ವಾಕಾಂಕ್ಷೆಯಲ್ಲಿದೆ. ಇದಕ್ಕೂ ಮುನ್ನ ಭಾರತವು 2030 ರ ಕಾಮನ್‌ವೆಲ್ತ್ (Commonwealth) ಕ್ರೀಡಾಕೂಟವನ್ನು ಆಯೋಜಿಸಲು ಸಜ್ಜಾಗಿದ್ದು, ಶತಮಾನೋತ್ಸವದ ಆವೃತ್ತಿಗೆ ಅಹಮದಾಬಾದ್ (Ahmedabad) ಆತಿಥ್ಯ ವಹಿಸಲಿದೆ. ಬುಧವಾರ ನಡೆದ ಕಾಮನ್‌ವೆಲ್ತ್ ಕ್ರೀಡಾ ಕಾರ್ಯಕಾರಿ…