
South Africa: ಟೆಸ್ಟ್ ತಂಡದ ಬೆನ್ನಲ್ಲೇ, ಟಿ20 ತಂಡಕ್ಕೂ ಹೊಸ ನಾಯಕನನ್ನ ಘೋಷಿಸಿದ ದಕ್ಷಿಣ ಆಫ್ರಿಕಾ | Rassie van der Dussen Appointed South Africa’s T20I Captain for Tri-Series
ಡೊಮೆಸ್ಟಿಕ್ ಪ್ರತಿಭೆಗಳಿಗೆ ಅವಕಾಶ ಈ ವರ್ಷದ ದಕ್ಷಿಣ ಆಫ್ರಿಕಾದ ಟಿ20 ಲೀಗ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆರಂಭಿಕ ಆಟಗಾರ ಲುಹಾನ್ ಡ್ರೈ ಪ್ರಿಟೋರಿಯಸ್ ಅವರನ್ನು ಮೊದಲ ಬಾರಿಗೆ ರಾಷ್ಟ್ರೀಯ ಟಿ20 ತಂಡಕ್ಕೆ ಆಯ್ಕೆ ಮಾಡಲಾಗಿದೆ. ಈಗಾಗಲೇ ಏಕದಿನ ಮತ್ತು ಟೆಸ್ಟ್ ಪಂದ್ಯಗಳಿಗೆ ಪಾದಾರ್ಪಣೆ ಮಾಡಿರುವ ಕಾರ್ಬಿನ್ ಬಾಷ್, ಮೊದಲ ಟಿ20 ಸ್ಥಾನವನ್ನು ಕೂಡ ಖಚಿತಪಡಿಸಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ಟಿ20 ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ರೂಬಿನ್ ಹರ್ಮನ್ ಮತ್ತು ಇತರ ಎರಡೂ ಸ್ವರೂಪಗಳಲ್ಲಿ ಈಗಾಗಲೇ ರಾಷ್ಟ್ರೀಯ…