
Jamie Smith: 14 ವರ್ಷಗಳಲ್ಲಿ ಈ ಸಾಧನೆ ಮಾಡಿದ ಮೊದಲಿಗ! ಸಿಡಿಲಬ್ಬರದ ಹಲವು ದಾಖಲೆ ಬರೆದ ಜೇಮೀ ಸ್ಮಿತ್ | Smith Keeps Record: First Wicketkeeper to Score Test Century in 14 Years
Last Updated:July 04, 2025 7:04 PM IST ಏಕದಿನ ಶೈಲಿಯ ಬ್ಯಾಟಿಂಗ್ ಆಡುತ್ತಿದ್ದ ಜೇಮೀ ಸ್ಮಿತ್, ಆಟದ ಮೂರನೇ ದಿನದಂದು ಜಡೇಜಾ ಅವರ ಓವರ್‌ನಲ್ಲಿ ಭೋಜನ ವಿರಾಮಕ್ಕೂ ಮುನ್ನ ಕೇವಲ 80 ಎಸೆತಗಳಲ್ಲಿ ಶತಕದ ಗಡಿ ತಲುಪಿದರು. ಈ ಶತಕದೊಂದಿಗೆ, ಜೇಮೀ ಸ್ಮಿತ್ ತಮ್ಮ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ಬರೆದಿದ್ದಾರೆ. ಜೇಮೀ ಸ್ಮಿತ್ ಇಂಗ್ಲೆಂಡ್ ವಿಕೆಟ್ ಕೀಪರ್ ಜೇಮೀ ಸ್ಮಿತ್ (Jamie Smith) ಭಾರತದ ವಿರುದ್ಧದ 2ನೇ ಟೆಸ್ಟ್ ಪಂದ್ಯದ ವೇಳೆ ಇತಿಹಾಸ ಸೃಷ್ಟಿಸಿದ್ದಾರೆ. 14…