
India vs England: ಭಾರತದ ವಿರುದ್ಧ ರೋಚಕ ಗೆಲುವು! ಗರಿಷ್ಠ ರನ್ ಚೇಸ್ ಮಾಡಿ ಚೆರಿತ್ರೆ ಸೃಷ್ಟಿಸಿದ ಇಂಗ್ಲೆಂಡ್ ತಂಡ | History at Headingley England Posts Second-Highest Score in Successful Chase vs India
ಹೆಡಿಂಗ್ಲೆಯ ಚೇಸಿಂಗ್ ಇತಿಹಾಸ ಹೆಡಿಂಗ್ಲೆ ಕ್ರೀಡಾಂಗಣವು ಟೆಸ್ಟ್ ಕ್ರಿಕೆಟ್‌ನಲ್ಲಿ ದೊಡ್ಡ ಚೇಸಿಂಗ್‌ಗಳಿಗೆ ಹೆಸರಾಗಿದೆ. 1948ರಲ್ಲಿ ಆಸ್ಟ್ರೇಲಿಯಾ ತಂಡವು 404 ರನ್‌ಗಳ ಗುರಿಯನ್ನು 7 ವಿಕೆಟ್‌ಗಳಿಗೆ ಯಶಸ್ವಿಯಾಗಿ ಬೆನ್ನಟ್ಟಿತ್ತು, ಇದು ಈ ಕ್ರೀಡಾಂಗಣದ ಗರಿಷ್ಠ ಚೇಸಿಂಗ್ ದಾಖಲೆಯಾಗಿದೆ. ಆ ಪಂದ್ಯದಲ್ಲಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 496ರನ್ಗಳಿಸಿದರೆ, ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ 458 ರನ್ಗಳಿಸಿತ್ತು. ನಂತರ ಇಂಗ್ಲೆಂಡ್ 38 ರನ್‌ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್‌ನಲ್ಲಿ 365 ರನ್ಗಳಿಸಿ ಡಿಕ್ಲೇರ್ ಘೋಷಿಸಿ ಆಸೀಸ್ಗೆ 404 ರನ್‌ಗಳ ಗುರಿ ನೀಡಿತ್ತು. ಈ ಮೊತ್ತವನ್ನ…