
Chinnaswamy Stampede: ಮ್ಯಾಚ್ ಗೆದ್ರೆ ಇನ್ಮುಂದೆ ಬೇಕಾಬಿಟ್ಟಿ ಸಂಭ್ರಮಿಸುವಂತಿಲ್ಲ! ಕಾಲ್ತುಳಿತ ಬೆನ್ನಲ್ಲೇ ಬಿಸಿಸಿಐ ಸ್ಟ್ರಿಕ್ಟ್ ರೂಲ್ಸ್ | RCB Fans Disappointed BCCI Implements New Security Rules
Last Updated:June 22, 2025 8:30 PM IST ಬಿಸಿಸಿಐ, ಆರ್‌ಸಿಬಿ ತಂಡದ ಐಪಿಎಲ್ 2025 ಗೆಲುವಿನ ಸಂಭ್ರಮಾಚರಣೆಯಲ್ಲಿ ಸಂಭವಿಸಿದ ದುರಂತದ ನಂತರ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ. ಐಪಿಎಲ್ ವಿನ್ನರ್ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಜೂನ್ 4, 2025ರಂದು ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಐಪಿಎಲ್ 2025 ಗೆಲುವಿನ ಸಂಭ್ರಮಾಚರಣೆಯ ಸಂದರ್ಭದಲ್ಲಿ ಸಂಭವಿಸಿದ ದುರಂತದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ 11 ಮಂದಿ ಅಭಿಮಾನಿಗಳು ಸಾವನ್ನಪ್ಪಿ, 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು….