PAKW vs AUSW: ಆಸ್ಟ್ರೇಲಿಯಾಗೆ ಗೆಲುವು ತಂದುಕೊಟ್ಟ ಬೆತ್ ಮೂನಿ-ಕಿಂಗ್ ಐತಿಹಾಸಿಕ ಜೊತೆಯಾಟ! ವಿಶ್ವಕಪ್ನಲ್ಲಿ ಪಾಕ್ಗೆ ಹ್ಯಾಟ್ರಿಕ್ ಸೋಲಿನ ಮುಖಭಂಗ | Mooney’s Masterclass: Australia Thrash Pakistan by 107 Runs in Women’s World Cup | ಕ್ರೀಡೆ
Last Updated:October 08, 2025 10:24 PM IST ಆಸ್ಟ್ರೇಲಿಯಾ ಬೆತ್ ಮೂನಿ ಶತಕ ಹಾಗೂ ಅಲಾನ ಕಿಂಗ್ ಅವರ ಅಜೇಯ ಅರ್ಧಶತಕದ ನೆರವಿನಿಂದ 50 ಓವರ್ಗಳಲ್ಲಿ 221 ರನ್ಗಳಿಸಿತ್ತು. 222ರನ್ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ 36.3 ಓವರ್ಗಳಲ್ಲಿ 114 ರನ್ಗಳಿಗೆ ಆಲೌಟ್ ಆಗುವ ಮೂಲಕ 107 ರನ್ಗಳ ಸೋಲು ಕಂಡಿತು. ಆಸ್ಟ್ರೇಲಿಯಾ ತಂಡ ಮಹಿಳಾ ಏಕದಿನ ವಿಶ್ವಕಪ್ನಲ್ಲಿ (Women’s ODI World Cup) ಬಲಿಷ್ಠ ಆಸ್ಟ್ರೇಲಿಯಾ (Australia vs Pakistan) ತಂಡ ಪಾಕಿಸ್ತಾನ ಮಹಿಳಾ ತಂಡವನ್ನ…