MS Dhoni: ಮುಂಬೈ ಇಂಡಿಯನ್ಸ್ ಜೆರ್ಸಿಯಲ್ಲಿ ಧೋನಿ, ಸಿಎಸ್ಕೆಗೆ ಗುಡ್ ಬೈ ಹೇಳ್ತಾರಾ? / MS Dhoni wearing Mumbai Indians jersey Photo viral | ಕ್ರೀಡೆ
Last Updated:October 07, 2025 7:23 PM IST ಐಪಿಎಲ್ 2026 ಸೀಸನ್ ಆರಂಭಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಜೆರ್ಸಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. MS Dhoni ಭಾರತ ತಂಡ (Team India)ವನ್ನು ಮೂರು ಐಸಿಸಿ (ICC) ಟ್ರೋಫಿಗಳಿಗೆ ಮುನ್ನಡೆಸಿದ ದಿಗ್ಗಜ ನಾಯಕ (Captain) ಎಂಎಸ್ ಧೋನಿ (MS Dhoni) ಅವರನ್ನು ನೋಡಲು ಐಪಿಎಲ್ (IPL) 2026ರ ಟೂರ್ನಿಗಾಗಿ ಅಭಿಮಾನಿಗಳು ಕಾತರದಿಂದ…