Bengaluru: ಉದ್ಯಮಿಗಳಾಯ್ತು ಈಗ ಕ್ರಿಕೆಟರ್ ಸರದಿ, ಬೆಂಗಳೂರಿನ ಬಗ್ಗೆ ಸುನೀಲ್ ಜೋಶಿ ಟ್ವೀಟ್, ಸಿಎಂ, ಡಿಸಿಎಂರನ್ನ ಟ್ಯಾಗ್ ಮಾಡಿ ಹೇಳಿದ್ದೇನು?| cricketer Sunil Joshi tweeted about Bengaluru tagged the CM and DCM and said what | ರಾಜ್ಯ
Last Updated:October 17, 2025 8:35 AM IST ಮಾಜಿ ಕ್ರಿಕೆಟರ್ ಸುನೀಲ್ ಜೋಶಿ ಕೂಡ ಬೆಂಗಳೂರಿನ ಸಮಸ್ಯೆ ಬಗ್ಗೆ ಟ್ವೀಟ್ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಟ್ಯಾಗ್ ಮಾಡಿ ಅಸಮಾಧಾನ ಹೊರಹಾಕಿದ್ದಾರೆ. News18 ಬೆಂಗಳೂರು (ಅ.17): ಇತ್ತೀಚಿಗೆ ರಾಜ್ಯ ರಾಜಧಾನಿ ಬೆಂಗಳೂರು ಸಮಸ್ಯೆಗಳಿಂದಲೇ ರಾಷ್ಟ್ರಮಟ್ಟದಲ್ಲಿ ಸುದ್ದಿ ಆಗ್ತಿದೆ. ಮಹಾನಗರಿಯ ಗುಂಡಿ ಸಮಸ್ಯೆಗಳ (Pothole Problem) ಬಗ್ಗೆ ಕೆಲ ದಿನಗಳ ಹಿಂದಷ್ಟೇ ಐಟಿ ದಿಗ್ಗಜರು ಅಸಮಾಧಾನ ಹೊರ ಹಾಕಿದ್ರು. ಇದೀಗ ಮಾಜಿ…