IND vs AUS: ಶ್ರೇಯಸ್ ಅಯ್ಯರ್ ಪರಿಸ್ಥಿತಿ ಗಂಭೀರ ಐಸಿಯುಗೆ ದಾಖಲು: ಪಂದ್ಯದ ನಡುವೆ ಆಗಿದ್ದೇನು? Team india Player Shreyas Iyer admitted to Sydney ICU due to rib injury | ಕ್ರೀಡೆ
Last Updated:October 27, 2025 1:20 PM IST ಶ್ರೇಯಸ್ ಅಯ್ಯರ್ ಎಡ ಪಕ್ಕೆಲುಬಿನ ಗಾಯದಿಂದ ಬಳಲುತ್ತಿದ್ದರು. ಗಾಯದ ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಟ್ರೇಲಿಯಾದ ಅಲೆಕ್ಸ್ ಕ್ಯಾರಿಯನ್ನು ಔಟ್ ಮಾಡಲು ಕ್ಯಾಚ್ ತೆಗೆದುಕೊಳ್ಳಲು ಬ್ಯಾಕ್‌ವರ್ಡ್ ಪಾಯಿಂಟ್‌ನಿಂದ ಹಿಂದಕ್ಕೆ ಓಡುವಾಗ ಶ್ರೇಯಸ್ ಅಯ್ಯರ್ ಎಡ ಪಕ್ಕೆಲುಬಿನ ಗಾಯಕ್ಕೆ ಒಳಗಾದರು. ಶ್ರೇಯಸ್ ಅಯ್ಯರ್ ಪರಿಸ್ಥಿತಿ ಗಂಭೀರ ಐಸಿಯುಗೆ ದಾಖಲು ನವದೆಹಲಿ(ಅ.27): ಸಿಡ್ನಿಯಲ್ಲಿ ಭಾರತದ ಏಕದಿನ ತಂಡದ ಉಪನಾಯಕ ಶ್ರೇಯಸ್ ಅಯ್ಯರ್ ಅವರ ಗಾಯ ಹದಗೆಟ್ಟಿದೆ. ಅವರನ್ನು ಸಿಡ್ನಿ ಆಸ್ಪತ್ರೆಯ…