IND vs AUS: ಕೊನೆಯ ಪಂದ್ಯದಲ್ಲಿ ಕುಲ್ದೀಪ್ ಜೊತೆ ಕನ್ನಡಿಗನಿಗೂ ಚಾನ್ಸ್? ಸಿಡ್ನಿ ಪಂದ್ಯಕ್ಕೆ ಹೀಗಿರಲಿದೆ ಪ್ಲೇಯಿಂಗ್ ಇಲೆವೆನ್ | Kuldeep Yadav Set to Return: India’s Predicted Playing XI for 3rd ODI Against Australia in Sydney | ಕ್ರೀಡೆ
Last Updated:October 24, 2025 7:29 PM IST ಭಾರತ ಇಲ್ಲಿಯವರೆಗೆ ಸ್ಪಿನ್ ವಿಭಾಗವನ್ನು ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ಅವರಿಗೆ ವಹಿಸಿದೆ, ಇವರಿಬ್ಬರು ಚೆನ್ನಾಗಿ ಬ್ಯಾಟಿಂಗ್ ಮಾಡಬಲ್ಲರು, ಆದರೆ ಇಬ್ಬರೂ ತಮ್ಮ ಬೌಲಿಂಗ್‌ನಲ್ಲಿ ಪ್ರಭಾವ ಬೀರಲು ಸಾಧ್ಯವಾಗಿಲ್ಲ, ಹಾಗಾಗಿ ಕುಲ್ದೀಪ್ಗೆ ಅವಕಾಶ ಕೊಡಬೇಕೆಂಬ ಕೂಗ ಈಗಾಗಲೇ ಸಾಕಷ್ಟು ಬಾರಿ ಕೇಳಿಬರುತ್ತಿದೆ. IND vs AUS ಮೊದಲ ಎರಡು ಪಂದ್ಯಗಳಲ್ಲಿ ಸೋತು ಸರಣಿಯನ್ನು ಕಳೆದುಕೊಂಡಿರುವ ಭಾರತ ತಂಡ (Team India) ಶನಿವಾರ ಕೊನೆಯ…