IND vs WI: 2ನೇ ದಿನ ಗಿಲ್ ಶತಕ, ಮಿಂಚಿದ ರವೀಂದ್ರ ಜಡೇಜಾ! ಇನ್ನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು ವೆಸ್ಟ್ ಇಂಡೀಸ್ ಶತಪ್ರಯತ್ನ | India’s Commanding Lead: West Indies 140/4 in Reply to India’s 518 | ಕ್ರೀಡೆ
Last Updated:October 11, 2025 5:41 PM IST ಭಾರತವು ತನ್ನ ಮೊದಲ ಇನಿಂಗ್ಸ್‌ನಲ್ಲಿ 518/5 ರನ್ಸ್‌ಗೆ ಡಿಕ್ಲೇರ್ ಮಾಡಿಕೊಂಡಿದ್ದು, ಇದಕ್ಕೆ ಉತ್ತರವಾಗಿ ವೆಸ್ಟ್ ಇಂಡೀಸ್ ತಂಡವು 2ನೇ ದಿನ 4 ವಿಕೆಟ್ ಕಳೆದುಕೊಂಡಿದ್ದು, 140 ರನ್ಗಳಿಸಿದೆ. ಇನ್ನೂ 378 ರನ್ಸ್‌ಗಳ ಹಿನ್ನಡೆಯಲ್ಲಿದೆ. ಭಾರತ ತಂಡ ಅರುಣ್ ಜೈಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ-ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಯ ಅಂತಿಮ ಮತ್ತು ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದ ಕೊನೆಗೆ ಭಾರತ ತಂಡ ಸಂಪೂರ್ಣ ಆಧಿಪತ್ಯ ಸ್ಥಾಪಿಸಿದೆ….