CPL 2025: 1 ಎಸೆತಕ್ಕೆ 20 ರನ್! ಕೆರಿಬಿಯನ್ ಪ್ರೀಮಿಯರ್ ಲೀಗ್​​ನಲ್ಲಿ ಆರ್​ಸಿಬಿ ಸ್ಟಾರ್ ವಿಧ್ವಂಸ

CPL 2025: 1 ಎಸೆತಕ್ಕೆ 20 ರನ್! ಕೆರಿಬಿಯನ್ ಪ್ರೀಮಿಯರ್ ಲೀಗ್​​ನಲ್ಲಿ ಆರ್​ಸಿಬಿ ಸ್ಟಾರ್ ವಿಧ್ವಂಸ

ಈ ಪಂದ್ಯವನ್ನ ಸೋಲು ಕಂಡರೂಲಿ ಶೆಫರ್ಡ್ ಅದ್ಭುತ ಸಾಧನೆ ಮಾಡಿದರು. ಅವರು 3 ಸಿಕ್ಸರ್‌ಗಳು ಸೇರಿದಂತೆ ಒಂದೇ ಚೆಂಡಿನಲ್ಲಿ 20 ರನ್ ಗಳಿಸಿದರು. ಇದು ಓಶೇನ್ ಥಾಮಸ್ ಬೌಲಿಂಗ್ ಮಾಡಿದ ಇನ್ನಿಂಗ್ಸ್‌ನ 15 ನೇ ಓವರ್‌ನ ಮೂರನೇ ಎಸೆತದಲ್ಲಿ ಸಂಭವಿಸಿತು.