RCB ತಂಡವು CSK ವಿರುದ್ಧ 2 ರನ್‌ಗಳ ರೋಚಕ ಗೆಲುವು ಸಾಧಿಸಿತು. ಕೊಹ್ಲಿ 62 ರನ್ ಗಳಿಸಿದರು. ಆದರೆ, ಇನ್‌ಸ್ಟಾಗ್ರಾಮ್ ವಿವಾದದಿಂದಾಗಿ ಕೊಹ್ಲಿಯ ಶಾಂತ ವರ್ತನೆ ಚರ್ಚೆಗೆ ಕಾರಣವಾಯಿತು.
CSK ವಿರುದ್ಧ ಗೆದ್ರೂ ಯಾಕೆ ಸಂಭ್ರಮಿಸಲಿಲ್ಲ ಕೊಹ್ಲಿ? ಸೈಲೆಂಟ್ ಆಗಿದ್ದಕ್ಕೆ ಅದೇ ಕಾರಣನಾ?