ಆರ್ಸಿಬಿ ವಿರುದ್ಧ ಸಿಎಸ್ಕೆ ಗೆದ್ದೇ ಬಿಡ್ತು ಎನ್ನುವ ಹಂತಕ್ಕೆ ಬಂದಿತ್ತು. ಆದ್ರೆ, ಈ ವೇಳೆ ಆಯುಷ್ ಮ್ಹಾತ್ರೆ ಔಟ್ ಆದ ಬಳಿಕ ಜಡೇಜಾ ಮಾಡಿದ ಆ ಒಂದು ಯಡವಟ್ಟು ತಂಡದ ಸೋಲಿಗೆ ಕಾರಣವಾಯಿತು.