DC vs SRH: ಸ್ಟಾರ್ಕ್ ಬೌಲಿಂಗ್ ದಾಳಿಗೆ ಹೈದರಾಬಾದ್ ಉಡೀಸ್! ಡಿಸಿಗೆ ಸಾಧಾರಣ ಗುರಿ ನೀಡಿದ ಎಸ್‌ಆರ್‌ಹೆಚ್ IPL Delhi vs Hyderabad 164 Runs Target

DC vs SRH: ಸ್ಟಾರ್ಕ್ ಬೌಲಿಂಗ್ ದಾಳಿಗೆ ಹೈದರಾಬಾದ್ ಉಡೀಸ್! ಡಿಸಿಗೆ ಸಾಧಾರಣ ಗುರಿ ನೀಡಿದ ಎಸ್‌ಆರ್‌ಹೆಚ್ IPL Delhi vs Hyderabad 164 Runs Target

Last Updated:

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿದ್ದು, ಹೈದರಾಬಾದ್ 163 ರನ್‌ಗಳಿಗೆ ಆಲೌಟ್ ಆಗಿ 164 ರನ್‌ಗಳ ಗುರಿ ನೀಡಿದೆ.

News18News18
News18

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (IPL) ಇಂದು (ಮಾರ್ಚ್ 30) ಎರಡು ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಎಸ್‌ಆರ್‌ಹೆಚ್ (SRH) ನಿಗದಿ 20 ಓವರ್‌ಗಳಲ್ಲಿ 163 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಸಾಧಾರಣ ಮೊತ್ತ ಕಲೆಹಾಕಿತು. ಆ ಮೂಲಕ ಡೆಲ್ಲಿ ತಂಡಕ್ಕೆ 164 ರನ್‌ಗಳ ಸುಲಭ ಗುರಿ ನೀಡಿದೆ.