ಹಾಗಾದ್ರೆ ಧೋನಿಯ ನಿವ್ವಳ ಮೌಲ್ಯ ಎಷ್ಟು ಗೊತ್ತಾ..? ವಿವಿಧ ವರದಿಗಳ ಪ್ರಕಾರ, ಮಹೇಂದ್ರ ಸಿಂಗ್ ಧೋನಿಯ ನಿವ್ವಳ ಮೌಲ್ಯ ಸುಮಾರು 120 ಮಿಲಿಯನ್ ಡಾಲರ್, ಅಂದರೆ ಭಾರತೀಯ ರೂಪಾಯಿಗಳಲ್ಲಿ ಸುಮಾರು ₹1,000 ಕೋಟಿ. ಅವರ ಆದಾಯದ ಪ್ರಮುಖ ಮೂಲಗಳಲ್ಲಿ ಐಪಿಎಲ್ ವೇತನ, ಬ್ರ್ಯಾಂಡ್ ಎಂಡೋರ್ಸ್ಮೆಂಟ್‌ಗಳು (Brand Endorsements), ಚಿತ್ರ ನಿರ್ಮಾಣ ಮತ್ತು ವ್ಯವಹಾರ ಹೂಡಿಕೆಗಳು ಸೇರಿವೆ. ಧೋನಿಯು ರಿಬಾಕ್, ಡ್ರೀಮ್11, ಪೆಪ್ಸಿ, ನವ್ನವ್, TVS, ಇಂಡಿಯಾ ಸಿಮೆಂಟ್ಸ್ ಮೊದಲಾದ ಅನೇಕ ಬ್ರ್ಯಾಂಡ್‌ಗಳ ಅಂಬಾಸಡರ್ ಆಗಿದ್ದಾರೆ.