End Of An Era, ಕೊನೆಗೂ ನಿವೃತ್ತಿ ಘೋಷಿಸಿಯೇ ಬಿಟ್ಟ ವಿರಾಟ್‌ ಕೊಹ್ಲಿ!Virat Kohli Retires from Test Cricket After Rohit Sharma Big Decision Shocks Fans

End Of An Era, ಕೊನೆಗೂ ನಿವೃತ್ತಿ ಘೋಷಿಸಿಯೇ ಬಿಟ್ಟ ವಿರಾಟ್‌ ಕೊಹ್ಲಿ!Virat Kohli Retires from Test Cricket After Rohit Sharma Big Decision Shocks Fans

08

 ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿರಾಟ್‌ ಕೊಹ್ಲಿ ಅಪರೂಪ ದಾಖಲೆಗಳು ಇಲ್ಲಿದೆ. ಭಾರತದ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದವ್ರು. ಕೊಹ್ಲಿ 9,230 ರನ್‌ಗಳೊಂದಿಗೆ ಸಚಿನ್ ತೆಂಡೂಲ್ಕರ್ (15,921), ರಾಹುಲ್ ದ್ರಾವಿಡ್ (13,265), ಮತ್ತು ಸುನಿಲ್ ಗವಾಸ್ಕರ್ (10,122) ನಂತರ ನಾಲ್ಕನೇ ಸ್ಥಾನದಲ್ಲಿದ್ದಾರೆ. ಯಶಸ್ವಿ ನಾಯಕ: 40 ಗೆಲುವುಗಳೊಂದಿಗೆ ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ. 2014-2021ರ ಅವರ ನಾಯಕತ್ವದಲ್ಲಿ ಭಾರತವು ಆಸ್ಟ್ರೇಲಿಯಾದಲ್ಲಿ ಎರಡು ಬಾರಿ (2018-19, 2020-21) ಟೆಸ್ಟ್ ಸರಣಿ ಗೆದ್ದಿತು. ಚಿನ್ನದ ಯುಗ (2016-2019): 35 ಟೆಸ್ಟ್‌ಗಳಲ್ಲಿ 3,596 ರನ್‌ಗಳು, 14 ಶತಕಗಳು, ಸರಾಸರಿ 68.00. 2016 ರಲ್ಲಿ 75.93, 2017 ರಲ್ಲಿ 75.64, 2018 ರಲ್ಲಿ 55.08 ಸರಾಸರಿ. ಡಬಲ್ ಸೆಂಚುರಿಗಳು: 7 ಡಬಲ್ ಸೆಂಚುರಿಗಳು (200, 211, 213, 243, 204, 254*, 200*). ವಿಶ್ವದಾಖಲೆಯಾಗಿ ಒಬ್ಬ ನಾಯಕನಾಗಿ 7 ಡಬಲ್ ಸೆಂಚುರಿಗಳನ್ನು ಗಳಿಸಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿರಾಟ್‌ ಕೊಹ್ಲಿ ಅಪರೂಪ ದಾಖಲೆಗಳು ಇಲ್ಲಿದೆ. ಭಾರತದ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದವ್ರು. ಕೊಹ್ಲಿ 9,230 ರನ್‌ಗಳೊಂದಿಗೆ ಸಚಿನ್ ತೆಂಡೂಲ್ಕರ್ (15,921), ರಾಹುಲ್ ದ್ರಾವಿಡ್ (13,265), ಮತ್ತು ಸುನಿಲ್ ಗವಾಸ್ಕರ್ (10,122) ನಂತರ ನಾಲ್ಕನೇ ಸ್ಥಾನದಲ್ಲಿದ್ದಾರೆ. ಯಶಸ್ವಿ ನಾಯಕ: 40 ಗೆಲುವುಗಳೊಂದಿಗೆ ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ. 2014-2021ರ ಅವರ ನಾಯಕತ್ವದಲ್ಲಿ ಭಾರತವು ಆಸ್ಟ್ರೇಲಿಯಾದಲ್ಲಿ ಎರಡು ಬಾರಿ (2018-19, 2020-21) ಟೆಸ್ಟ್ ಸರಣಿ ಗೆದ್ದಿತು. ಚಿನ್ನದ ಯುಗ (2016-2019): 35 ಟೆಸ್ಟ್‌ಗಳಲ್ಲಿ 3,596 ರನ್‌ಗಳು, 14 ಶತಕಗಳು, ಸರಾಸರಿ 68.00. 2016 ರಲ್ಲಿ 75.93, 2017 ರಲ್ಲಿ 75.64, 2018 ರಲ್ಲಿ 55.08 ಸರಾಸರಿ. ಡಬಲ್ ಸೆಂಚುರಿಗಳು: 7 ಡಬಲ್ ಸೆಂಚುರಿಗಳು (200, 211, 213, 243, 204, 254*, 200*). ವಿಶ್ವದಾಖಲೆಯಾಗಿ ಒಬ್ಬ ನಾಯಕನಾಗಿ 7 ಡಬಲ್ ಸೆಂಚುರಿಗಳನ್ನು ಗಳಿಸಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿರಾಟ್‌ ಕೊಹ್ಲಿ ಅಪರೂಪ ದಾಖಲೆಗಳು ಇಲ್ಲಿದೆ. ಭಾರತದ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದವ್ರು. ಕೊಹ್ಲಿ 9,230 ರನ್‌ಗಳೊಂದಿಗೆ ಸಚಿನ್ ತೆಂಡೂಲ್ಕರ್ (15,921), ರಾಹುಲ್ ದ್ರಾವಿಡ್ (13,265), ಮತ್ತು ಸುನಿಲ್ ಗವಾಸ್ಕರ್ (10,122) ನಂತರ ನಾಲ್ಕನೇ ಸ್ಥಾನದಲ್ಲಿದ್ದಾರೆ. ಯಶಸ್ವಿ ನಾಯಕ: 40 ಗೆಲುವುಗಳೊಂದಿಗೆ ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ. 2014-2021ರ ಅವರ ನಾಯಕತ್ವದಲ್ಲಿ ಭಾರತವು ಆಸ್ಟ್ರೇಲಿಯಾದಲ್ಲಿ ಎರಡು ಬಾರಿ (2018-19, 2020-21) ಟೆಸ್ಟ್ ಸರಣಿ ಗೆದ್ದಿತು. ಚಿನ್ನದ ಯುಗ (2016-2019): 35 ಟೆಸ್ಟ್‌ಗಳಲ್ಲಿ 3,596 ರನ್‌ಗಳು, 14 ಶತಕಗಳು, ಸರಾಸರಿ 68.00. 2016 ರಲ್ಲಿ 75.93, 2017 ರಲ್ಲಿ 75.64, 2018 ರಲ್ಲಿ 55.08 ಸರಾಸರಿ. ಡಬಲ್ ಸೆಂಚುರಿಗಳು: 7 ಡಬಲ್ ಸೆಂಚುರಿಗಳು (200, 211, 213, 243, 204, 254*, 200*). ವಿಶ್ವದಾಖಲೆಯಾಗಿ ಒಬ್ಬ ನಾಯಕನಾಗಿ 7 ಡಬಲ್ ಸೆಂಚುರಿಗಳನ್ನು ಗಳಿಸಿದ್ದಾರೆ.