ಫ್ರೈಲಿಂಕ್‌ಗಿಂತ ಮೊದಲು, ಇತರ ಮೂವರು 13 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದಾರೆ. 2019 ರಲ್ಲಿ ಆಸ್ಟ್ರಿಯಾದ ಮಿರ್ಜಾ ಎಹ್ಸಾನ್, 2024 ರಲ್ಲಿ ಜಿಂಬಾಬ್ವೆಯ ಮರುಮಾನಿ ಮತ್ತು ಅದೇ ವರ್ಷದಲ್ಲಿ ಟರ್ಕಿಯ ಮುಹಮ್ಮದ್ ಫಹಾದ್ 13 ಎಸೆತಗಳಲ್ಲಿ ಅರ್ಧಶತಕಗಳನ್ನು ಪೂರೈಸಿದ್ದರು. ಫ್ರೈಲಿಂಕ್‌ಗಿಂತ ಮೊದಲು, ನಮೀಬಿಯಾ ಪರ ಅತಿ ವೇಗದ ಅರ್ಧಶತಕದ ದಾಖಲೆಯನ್ನು ಲಾಫ್ಟಿ ಈಟನ್ ಹೊಂದಿದ್ದರು. ಕಳೆದ ವರ್ಷ, ನೇಪಾಳ ವಿರುದ್ಧ ಲಾಫ್ಟಿ 18 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು.