IND vs AUS : ಇಂದಿನ ಭಾರತ vs ಆಸ್ಟ್ರೇಲಿಯಾ ಪಂದ್ಯ ನೋಡೋದು ಹೇಗೆ? ಯಾವ ಚಾನೆಲ್‌, ಯಾವ ಆ್ಯಪ್‌?

IND vs AUS : ಇಂದಿನ ಭಾರತ vs ಆಸ್ಟ್ರೇಲಿಯಾ ಪಂದ್ಯ ನೋಡೋದು ಹೇಗೆ? ಯಾವ ಚಾನೆಲ್‌, ಯಾವ ಆ್ಯಪ್‌?

IND vs AUS: ಇಂಡಿಯಾ-ಆಸ್ಟ್ರೇಲಿಯಾ ಮ್ಯಾಚ್ ಅಂದ್ರೆ ಸುಮ್ನೆನಾ? ಬರೀ ಆಟವಲ್ಲ, ಅದೊಂದು ಪ್ರತಿಷ್ಠೆಯ ಕದನ. ಅದರಲ್ಲೂ ಆಸ್ಟ್ರೇಲಿಯಾ ಮಣ್ಣಲ್ಲೇ ಅವರಿಗೆ ಸವಾಲು ಹಾಕಲು ನಮ್ಮ ಹುಡುಗರು ಸಜ್ಜಾಗಿದ್ದಾರೆ. ಕ್ರಿಕೆಟ್ ಜಗತ್ತಿನ ಕಣ್ಣೆಲ್ಲಾ ಈಗ ಈ ಸರಣಿಯ ಮೇಲೆಯೇ ನೆಟ್ಟಿದೆ.