IND vs AUS: 2ನೇ ಪಂದ್ಯ ನಡೆಯುವ ಅಡಿಲೇಡ್​​ನಲ್ಲಿ ಹೆಚ್ಚು ರನ್​ಗಳಿಸಿದ ಟಾಪ್ 10 ಬ್ಯಾಟರ್ಸ್ ಇವರು? ಭಾರತದ ಗರಿಷ್ಠ ಸ್ಕೋರರ್​ ಯಾರು? | No Indian in Top 5: David Warner, Michael Clarke Lead the Pack in Adelaide ODI Run-Getters | ಕ್ರೀಡೆ

 6ನೇ ಸ್ಥಾನದಲ್ಲಿರುವ ರಿಕಿ ಪಾಂಟಿಂಗ್ 15 ಇನ್ನಿಂಗ್ಸ್​ಗಳಲ್ಲಿ 445, 7ನೇ ಸ್ಥಾನದಲ್ಲಿರುವ ಮಹೇಲ ಜಯವರ್ದನೆ 10 ಇನ್ನಿಂಗ್ಸ್​ಗಳಲ್ಲಿ 439, 8ನೇ ಸ್ಥಾನದಲ್ಲಿರುವ ಕುಮಾರ್ ಸಂಗಕ್ಕಾರ 8 ಇನ್ನಿಂಗ್ಸ್​ಗಳಲ್ಲಿ 416 ರನ್​, ಜೆಫ್ಫರಿ ಮಾರ್ಷ್​ 9ನೇ ಸ್ಥಾನದಲ್ಲಿದ್ದು 9 ಇನ್ನಿಂಗ್ಸ್​ಗಳಲ್ಲಿ 458, ವಿವಿಯನ್ ರಿಚರ್ಡ್ಸ್ 9 ಇನ್ನಿಂಗ್ಸ್​ಗಳಲ್ಲಿ 343 ರನ್​ ಗಳಿಸಿದ್ದಾರೆ. ಟಾಪ್​ 10 ರಲ್ಲಿ ಭಾರತದ ಯಾವೊಬ್ಬ ಬ್ಯಾಟರ್ ಇಲ್ಲ.