IND vs PAK: ಪಾಕಿಸ್ತಾನ ವಿರುದ್ಧ ವಿರಾಟ್-ರೋಹಿತ್ ಇಲ್ಲದ ಭಾರತ ತಂಡಕ್ಕೆ ಈತನೇ ಭ್ರಹ್ಮಾಸ್ತ್ರ! | Asia Cup 2025: Hardik Pandya’s Key Role in India’s Quest for Victory Against Pakistan | ಕ್ರೀಡೆ

IND vs PAK: ಪಾಕಿಸ್ತಾನ ವಿರುದ್ಧ ವಿರಾಟ್-ರೋಹಿತ್ ಇಲ್ಲದ ಭಾರತ ತಂಡಕ್ಕೆ ಈತನೇ ಭ್ರಹ್ಮಾಸ್ತ್ರ! | Asia Cup 2025: Hardik Pandya’s Key Role in India’s Quest for Victory Against Pakistan | ಕ್ರೀಡೆ
 2022ರ ಏಷ್ಯಾ ಕಪ್ ಗ್ರೂಪ್ ಪಂದ್ಯದಲ್ಲಿ ಒಂದು ಹಂತದಲ್ಲಿ ಭಾರತ ಸೋಲುವ ಸ್ಥಿತಿಯಲ್ಲಿತ್ತು. ಆದರೆ, ಕೊನೆಯವರೆಗೂ ಕ್ರೀಸ್​​ನಲ್ಲಿ ಹಾರ್ದಿಕ್ ಪಾಂಡ್ಯ ತಂಡವನ್ನು ಗೆಲುವಿನತ್ತ ಕೊಂಡೊಯ್ದಿದ್ದರು. ಒಂದು ಹಂತದಲ್ಲಿ ಸಿಂಗಲ್ ತೆಗೆದುಕೊಳ್ಳುವ ಅವಕಾಶವಿದ್ದರೂ, ಹಾರ್ದಿಕ್ ರನ್ ಗಳಿಸಲು ಪ್ರಯತ್ನಿಸದೇ. ನಾನ್-ಸ್ಟ್ರೈಕರ್ ಎಂಡ್ ನಲ್ಲಿರುವ ದಿನೇಶ್ ಕಾರ್ತಿಕ್ ಅವರನ್ನು ನೋಡಿ, 'ಟೆನ್ಷನ್ ಆಗಬೇಡಿ, ಗೆಲ್ಲಿಸುವುದು ನನ್ನ ಜವಾಬ್ದಾರಿ' ಎಂದು ಸನ್ನೆ ಮಾಡಿ, ಹೇಳಿದಂತೆ, ಅವರು ಫೋರ್ ಬಾರಿಸಿ ಒಂದು ಚೆಂಡು ಬಾಕಿ ಇರುವಾಗ ತಂಡವನ್ನು ಗೆಲುವಿನ ಗಡಿ ದಾಟಿಸಿದ್ದರು.

2022ರ ಏಷ್ಯಾ ಕಪ್ ಗ್ರೂಪ್ ಪಂದ್ಯದಲ್ಲಿ ಒಂದು ಹಂತದಲ್ಲಿ ಭಾರತ ಸೋಲುವ ಸ್ಥಿತಿಯಲ್ಲಿತ್ತು. ಆದರೆ, ಕೊನೆಯವರೆಗೂ ಕ್ರೀಸ್​​ನಲ್ಲಿ ಹಾರ್ದಿಕ್ ಪಾಂಡ್ಯ ತಂಡವನ್ನು ಗೆಲುವಿನತ್ತ ಕೊಂಡೊಯ್ದಿದ್ದರು. ಒಂದು ಹಂತದಲ್ಲಿ ಸಿಂಗಲ್ ತೆಗೆದುಕೊಳ್ಳುವ ಅವಕಾಶವಿದ್ದರೂ, ಹಾರ್ದಿಕ್ ರನ್ ಗಳಿಸಲು ಪ್ರಯತ್ನಿಸದೇ. ನಾನ್-ಸ್ಟ್ರೈಕರ್ ಎಂಡ್ ನಲ್ಲಿರುವ ದಿನೇಶ್ ಕಾರ್ತಿಕ್ ಅವರನ್ನು ನೋಡಿ, ‘ಟೆನ್ಷನ್ ಆಗಬೇಡಿ, ಗೆಲ್ಲಿಸುವುದು ನನ್ನ ಜವಾಬ್ದಾರಿ’ ಎಂದು ಸನ್ನೆ ಮಾಡಿ, ಹೇಳಿದಂತೆ, ಅವರು ಫೋರ್ ಬಾರಿಸಿ ಒಂದು ಚೆಂಡು ಬಾಕಿ ಇರುವಾಗ ತಂಡವನ್ನು ಗೆಲುವಿನ ಗಡಿ ದಾಟಿಸಿದ್ದರು.