ಭಾರತದ ಅಭಿಷೇಕ್ ಶರ್ಮಾ, ಶುಭ್ ಮನ್ ಗಿಲ್ ಸ್ಫೋಟಕ ಬ್ಯಾಟಿಂಗ್ ಪಾಕಿಸ್ತಾನ ಸೋಲಿಗೆ ಕಾರಣವಾಯಿತು ಎಂದು ಸಲ್ಮಾನ್ ಅಲಿ ಅಘಾ ಹೇಳಿದ್ದಾರೆ. ಭಾರತ 6 ವಿಕೆಟ್ ಗೆಲುವು ಸಾಧಿಸಿದೆ.