IND vs PAK Final: 41 ವರ್ಷಗಳ ಬಳಿಕ ಏಷ್ಯಾ ಕಪ್‌ನಲ್ಲಿ ಮೊದಲ ಬಾರಿಗೆ ಇದು ನಡಿತಿರೋದು?

IND vs PAK Final: 41 ವರ್ಷಗಳ ಬಳಿಕ ಏಷ್ಯಾ ಕಪ್‌ನಲ್ಲಿ ಮೊದಲ ಬಾರಿಗೆ ಇದು ನಡಿತಿರೋದು?

IND vs PAK Final: ಈ ಮಹಾ ಸಮರದಲ್ಲಿ ಗೆದ್ದು ಏಷ್ಯಾದ ಅಧಿಪತಿ ಪಟ್ಟವನ್ನು ಯಾರು ಅಲಂಕರಿಸಲಿದ್ದಾರೆ? 41 ವರ್ಷಗಳ ಕನಸಿನ ಫೈನಲ್‌ನಲ್ಲಿ ಇತಿಹಾಸ ಬರೆಯುವ ತಂಡ ಯಾವುದು? ಉತ್ತರಕ್ಕಾಗಿ ಸೆಪ್ಟೆಂಬರ್ 28ರವರೆಗೆ ಕಾಯಲೇಬೇಕು