India vs England: ಆಂಗ್ಲರ ನೆಲದಲ್ಲಿ ಬ್ಯಾಕ್ ಟು ಬ್ಯಾಕ್ ಶತಕ! 147 ವರ್ಷಗಳಲ್ಲಿ ಈ ಸಾಧನೆ ಮಾಡಿದ 2ನೇ ವಿಕೆಟ್ ಕೀಪರ್

 ಇನ್ನೂ ಭಾರತದ ಪರ ಒಂದೇ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಸಿಡಿಸಿದವರ ಪಟ್ಟಿ ನೋಡುವುದಾದ್ರೆ, ವಿಜಯ್ ಹಜಾರೆ, ಸುನಿಲ್ ಗವಾಸ್ಕರ್ (3 ಬಾರಿ), ರಾಹುಲ್ ದ್ರಾವಿಡ್ (2 ಬಾರಿ), ವಿರಾಟ್ ಕೊಹ್ಲಿ, ಅಜಿಂಕ್ಯಾ ರಹಾನೆ, ರೋಹಿತ್ ಶರ್ಮಾ ಮಾತ್ರ ಮಾಡಿದ್ದಾರೆ. ಇಂದು ಈ ಸಾಧನೆ ಮಾಡುವ ಮೂಲಕ ಭಾರತದ 7ನೇ ಆಟಗಾರ ಎನಿಸಿಕೊಂಡರು.