India vs England: ಜೈಸ್ವಾಲ್-ಗಿಲ್ ಅಲ್ಲ, 33 ವರ್ಷದ ಆಟಗಾರ ಈ ಸರಣಿಯಲ್ಲಿ 700ಕ್ಕೂ ಹೆಚ್ಚು ರನ್​ಗಳಿಸುತ್ತಾರೆ! ಗವಾಸ್ಕರ್ ಭವಿಷ್ಯ

India vs England: ಜೈಸ್ವಾಲ್-ಗಿಲ್ ಅಲ್ಲ, 33 ವರ್ಷದ ಆಟಗಾರ ಈ ಸರಣಿಯಲ್ಲಿ 700ಕ್ಕೂ ಹೆಚ್ಚು ರನ್​ಗಳಿಸುತ್ತಾರೆ! ಗವಾಸ್ಕರ್ ಭವಿಷ್ಯ
 ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ರಾಹುಲ್‌ ಆಟವನ್ನ ಹೊಗಳಿದ್ದಾರೆ. "ಕೆಎಲ್ ರಾಹುಲ್ ಒಬ್ಬ ಸಮಗ್ರ ಆಟಗಾರ. ತಂಡಕ್ಕೆ ಯಾವಾಗ, ಯಾವ ಕ್ರಮಾಂಕದಲ್ಲಾದರೂ ಅವರು ಕೊಡುಗೆ ನೀಡುತ್ತಾರೆ," ಎಂದು ಅವರು ಹೇಳಿದರು. ರಾಹುಲ್ ಆರಂಭಿಕರಾಗಿಯೂ, ಮಧ್ಯಮ ಕ್ರಮಾಂಕದಲ್ಲಿಯೂ ಬ್ಯಾಟಿಂಗ್ ಮಾಡಬಲ್ಲರು, ಇದು ತಂಡದ ಸಂಯೋಜನೆಗೆ ದೊಡ್ಡ ಕೊಡುಗೆ ನೀಡಲು ಸಹಾಯಕವಾಗಿದೆ ಎಂದು ತಿಳಿಸಿದರು.

ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ರಾಹುಲ್‌ ಆಟವನ್ನ ಹೊಗಳಿದ್ದಾರೆ. “ಕೆಎಲ್ ರಾಹುಲ್ ಒಬ್ಬ ಸಮಗ್ರ ಆಟಗಾರ. ತಂಡಕ್ಕೆ ಯಾವಾಗ, ಯಾವ ಕ್ರಮಾಂಕದಲ್ಲಾದರೂ ಅವರು ಕೊಡುಗೆ ನೀಡುತ್ತಾರೆ,” ಎಂದು ಅವರು ಹೇಳಿದರು. ರಾಹುಲ್ ಆರಂಭಿಕರಾಗಿಯೂ, ಮಧ್ಯಮ ಕ್ರಮಾಂಕದಲ್ಲಿಯೂ ಬ್ಯಾಟಿಂಗ್ ಮಾಡಬಲ್ಲರು, ಇದು ತಂಡದ ಸಂಯೋಜನೆಗೆ ದೊಡ್ಡ ಕೊಡುಗೆ ನೀಡಲು ಸಹಾಯಕವಾಗಿದೆ ಎಂದು ತಿಳಿಸಿದರು.