India vs England: ಮೊದಲ ದಿನ ಹೀರೋ, ಕೊನೆಯ ದಿನ ಟೀಮ್ ಇಂಡಿಯಾಗೆ ವಿಲನ್ ಆದ ಯುವ ಕ್ರಿಕೆಟರ್!

 ಯಶಸ್ವಿ ಜೈಸ್ವಾಲ್ ತಮ್ಮ ಚೊಚ್ಚಲ ಇಂಗ್ಲೆಂಡ್ ಟೆಸ್ಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ 159 ಎಸೆತಗಳಲ್ಲಿ 16 ಬೌಂಡರಿ ಮತ್ತು 1 ಸಿಕ್ಸರ್‌ನೊಂದಿಗೆ 101 ರನ್ ಗಳಿಸಿ ತಮ್ಮ 5ನೇ ಟೆಸ್ಟ್ ಶತಕವನ್ನು ಬಾರಿಸಿದರು. ಕೆ.ಎಲ್. ರಾಹುಲ್ ಜೊತೆಗೆ ಮೊದಲ ವಿಕೆಟ್‌ಗೆ 91 ರನ್‌ಗಳ ಜೊತೆಯಾಟವನ್ನು ಕಟ್ಟಿ, ಭಾರತಕ್ಕೆ ಗಟ್ಟಿ ಆರಂಭ ನೀಡಿದರು. ಈ ಶತಕದೊಂದಿಗೆ, ಜೈಸ್ವಾಲ್ 58 ವರ್ಷಗಳ ಹಳೆಯ ದಾಖಲೆಯನ್ನು ಮುರಿದರು, ಲೀಡ್ಸ್‌ನಲ್ಲಿ ಫಾರೂಖ್ ಇಂಜಿನಿಯರ್‌ರ 87 ರನ್‌ಗಳ ದಾಖಲೆಯನ್ನು ಮೀರಿಸಿ, ಭಾರತದ ಮೊದಲ ಆರಂಭಿಕರಾಗಿ ಮೂರಂಕಿ ಸ್ಕೋರ್ ಗಳಿಸಿದರು. ಆದರೆ, ಈ ಶತಕದ ಹೊಳಪನ್ನು ಅವರ ಫೀಲ್ಡಿಂಗ್ ತಪ್ಪುಗಳು ಮಂಕುಗೊಳಿಸಿದವು.