India vs Pakistan: ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಯುವಿ ನಾಯಕ! ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿದೆ ಹೈವೋಲ್ಟೇಜ್ ಮ್ಯಾಚ್ | Yuvraj Singh selected as captain of India Champions team in WCL 2

India vs Pakistan: ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಯುವಿ ನಾಯಕ! ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿದೆ ಹೈವೋಲ್ಟೇಜ್ ಮ್ಯಾಚ್ | Yuvraj Singh selected as captain of India Champions team in WCL 2
ಜುಲೈ 18 (ಶುಕ್ರವಾರ) ಇಂಗ್ಲೆಂಡ್ ಚಾಂಪಿಯನ್ಸ್ vs ಪಾಕಿಸ್ತಾನ ಚಾಂಪಿಯನ್ಸ್ ಜುಲೈ 19 (ಶನಿವಾರ) ವೆಸ್ಟ್ ಇಂಡೀಸ್ ಚಾಂಪಿಯನ್ಸ್ vs ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ಜುಲೈ 19 (ಶನಿವಾರ) ಇಂಗ್ಲೆಂಡ್ ಚಾಂಪಿಯನ್ಸ್ vs ಆಸ್ಟ್ರೇಲಿಯಾ ಚಾಂಪಿಯನ್ಸ್ ಜುಲೈ 20 (ಭಾನುವಾರ) ಭಾರತ ಚಾಂಪಿಯನ್ಸ್ vs ಪಾಕಿಸ್ತಾನ ಚಾಂಪಿಯನ್ಸ್ ಜುಲೈ 22 (ಮಂಗಳವಾರ) ಇಂಗ್ಲೆಂಡ್ ಚಾಂಪಿಯನ್ಸ್ vs ವೆಸ್ಟ್ ಇಂಡೀಸ್ ಚಾಂಪಿಯನ್ಸ್ ಜುಲೈ 22 (ಮಂಗಳವಾರ) ಭಾರತ ಚಾಂಪಿಯನ್ಸ್ vs ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ಜುಲೈ 23 (ಬುಧವಾರ) ಆಸ್ಟ್ರೇಲಿಯಾ ಚಾಂಪಿಯನ್ಸ್ vs ವೆಸ್ಟ್ ಇಂಡೀಸ್ ಚಾಂಪಿಯನ್ಸ್ ಜುಲೈ 24 (ಗುರುವಾರ) ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ vs ಇಂಗ್ಲೆಂಡ್ ಚಾಂಪಿಯನ್ಸ್ ಜುಲೈ 25 (ಶುಕ್ರವಾಋ) ಪಾಕಿಸ್ತಾನ ಚಾಂಪಿಯನ್ಸ್ vs ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ಜುಲೈ 26 (ಶನಿವಾರ) ಭಾರತ ಚಾಂಪಿಯನ್ಸ್ vs ಆಸ್ಟ್ರೇಲಿಯಾ ಚಾಂಪಿಯನ್ಸ್ ಜುಲೈ 26 (ಶನಿವಾರ) ಪಾಕಿಸ್ತಾನ ಚಾಂಪಿಯನ್ಸ್ vs ವೆಸ್ಟ್ ಇಂಡೀಸ್ ಚಾಂಪಿಯನ್ಸ್ ಜುಲೈ 27 (ಭಾನುವಾರ) ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ vs ಆಸ್ಟ್ರೇಲಿಯಾ ಚಾಂಪಿಯನ್ಸ್ ಜುಲೈ 27 (ಭಾನುವಾರ) ಭಾರತ ಚಾಂಪಿಯನ್ಸ್ vs ಇಂಗ್ಲೆಂಡ್ ಚಾಂಪಿಯನ್ಸ್ ಜುಲೈ 29 (ಮಂಗಳವಾರ) ಆಸ್ಟ್ರೇಲಿಯಾ ಚಾಂಪಿಯನ್ಸ್ vs ಪಾಕಿಸ್ತಾನ ಚಾಂಪಿಯನ್ಸ್ ಜುಲೈ 29 (ಮಂಗಳವಾರ) ಇಂಡಿಯಾ ಚಾಂಪಿಯನ್ಸ್ vs ವೆಸ್ಟ್ ಇಂಡೀಸ್ ಚಾಂಪಿಯನ್ಸ್ ಜುಲೈ 31 (ಗುರುವಾರ) ಸೆಮಿಫೈನಲ್ 1 (1ನೇ vs 4ನೇ) ಜುಲೈ 31 (ಗುರುವಾರ) ಸೆಮಿಫೈನಲ್ 2 (2ನೇ vs 3ನೇ) ಆಗಸ್ಟ್ 2 (ಶನಿವಾರ) ಫೈನಲ್