iPhoneನಲ್ಲಿರುವ i ಪದದ ಅರ್ಥವೇನು? ಒಂದಲ್ಲ, ಎರಡಲ್ಲಾ, ಒಟ್ಟೂ 5 ಅರ್ಥಗಳಿವೆಯಂತೆ!

iPhoneನಲ್ಲಿರುವ i ಪದದ ಅರ್ಥವೇನು? ಒಂದಲ್ಲ, ಎರಡಲ್ಲಾ, ಒಟ್ಟೂ 5 ಅರ್ಥಗಳಿವೆಯಂತೆ!

ಆಪಲ್ ಉತ್ಪನ್ನಗಳ ಹೆಸರಿನ ಮುಂಭಾಗದಲ್ಲಿ ಬಳಸಲಾಗುವ ‘i’ ಎಂಬ ಅಕ್ಷರವು ಕಂಪನಿಯ ದೂರದೃಷ್ಟಿಯನ್ನು ಮತ್ತು ತತ್ವಶಾಸ್ತ್ರವನ್ನು ಪ್ರತಿಬಿಂಬಿಸುತ್ತದೆ. ಈ ‘i’ ಎಂಬ ಅಕ್ಷರದ ಕಥೆಯು 1998ರಲ್ಲಿ ಐಮ್ಯಾಕ್ (iMac) ಮೊದಲ ಬಾರಿಗೆ ಪರಿಚಯಿಸಲ್ಪಟ್ಟಾಗಿನಿಂದ ಆರಂಭವಾಗುತ್ತದೆ. ಆಗ ಆಪಲ್‌ನ ಸಂಸ್ಥಾಪಕ ಸ್ಟೀವ್ ಜಾಬ್ಸ್, ‘i’ ಎಂಬುದು ಕೇವಲ ಒಂದು ಅಕ್ಷರವಲ್ಲ, ಬದಲಿಗೆ ಆಪಲ್‌ನ ಉತ್ಪನ್ನಗಳ ಹಿಂದಿರುವ ದೃಷ್ಟಿಕೋನವನ್ನು ಸಂಕೇತಿಸುತ್ತದೆ ಎಂದು ವಿವರಿಸಿದ್ದರು. ಅವರ ಪ್ರಕಾರ, ‘i’ ಎಂಬ ಅಕ್ಷರವು ಐದು ಪ್ರಮುಖ ಪದಗಳನ್ನು ಪ್ರತಿನಿಧಿಸುತ್ತದೆ: