IPLನಲ್ಲಿ ಸತತ 520, 539 ರನ್, ಟೆಸ್ಟ್​​ನಲ್ಲೂ ಗೋಲ್ಡನ್ ಫಾರ್ಮ್​! ಆದ್ರೂ ಈತ ಏಷ್ಯಾಕಪ್​​ ಆಡೋದು ಡೌಟ್!

IPLನಲ್ಲಿ ಸತತ  520, 539 ರನ್, ಟೆಸ್ಟ್​​ನಲ್ಲೂ ಗೋಲ್ಡನ್ ಫಾರ್ಮ್​! ಆದ್ರೂ ಈತ ಏಷ್ಯಾಕಪ್​​ ಆಡೋದು ಡೌಟ್!

ಏಷ್ಯಾ ಕಪ್‌ಗಾಗಿ ಭಾರತೀಯ ತಂಡದಲ್ಲಿ ಸ್ಥಾನ ಪಡೆಯಲು ಸುಮಾರು 25ಕ್ಕೂ ಹೆಚ್ಚು ಆಟಗಾರರು ಪೈಪೋಟಿ ನಡೆಸುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಬಿಸಿಸಿಐ ಟಿ20 ಸ್ವರೂಪಕ್ಕೆ ಒಂದು ತಂಡವನ್ನು ಮತ್ತು ಏಕದಿನ ಮತ್ತು ಟೆಸ್ಟ್‌ಗಳಿಗೆ ಇನ್ನೊಂದು ತಂಡವನ್ನು ಕಣಕ್ಕಿಳಿಸುತ್ತಿದೆ. ಏಷ್ಯಾ ಕಪ್‌ನಲ್ಲೂ ಟೀಮ್ ಇಂಡಿಯಾ ಅದೇ ಸೂತ್ರದೊಂದಿಗೆ ಕಣಕ್ಕೆ ಇಳಿಯುತ್ತದೆಯೇ ಎಂದು ಕಾದು ನೋಡಬೇಕಾಗಿದೆ.