ಟೀಮ್ ಇಂಡಿಯಾದ ವೈಟ್-ಬಾಲ್ ಕ್ರಿಕೆಟ್‌ನ ಬೆನ್ನೆಲುಬಾಗಿರುವ ಈ ಮುಂಬೈ ಮೂಲದ ಬ್ಯಾಟ್ಸ್‌ಮನ್, ಐಪಿಎಲ್‌ನಲ್ಲಿ ತಮ್ಮ ಯಶಸ್ಸಿನ ಮುದ್ರೆಯನ್ನು ಈಗಾಗಲೇ ಹಾಕಿದ್ದಾರೆ. ಕಳೆದ ಋತುವಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ, ಬಲಗೈ ಬ್ಯಾಟರ್ಗೆ ಈ ಬಾರಿ ಇತಿಹಾಸ ಸೃಷ್ಟಿಸುವ ಅವಕಾಶ ಸಿಕ್ಕಿದೆ.
IPLನ ಮೂರು ವಿಶೇಷ ದಾಖಲೆಗಳ ಮೇಲೆ ಕಣ್ಣಿಟ್ಟ ಚಾಂಪಿಯನ್ಸ್ ಟ್ರೋಫಿ ಹೀರೋ! ಸಾಧಿಸಿದ್ರೆ ಆತನ ಹೆಸರು ಅಜರಾಮರ
