ಲಖನೌ ತಂಡ ನಿಗದಿತ 20 ಓವರ್‌ಗಳಲ್ಲಿ 238 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಬೃಹತ್ ಮೊತ್ತವನ್ನು ಚೇಸ್ ಮಾಡುವಾಗ ಕೊಲ್ಕತ್ತಾ ತಂಡ ಕೂಡ ಬರೋಬ್ಬರಿ 234 ರನ್ ಸಿಡಿಸಿತು.