IPL: ಮುಂಬೈನ 16 ಕೋಟಿ ಆಟಗಾರನಿಗೆ ಇದೆ ಲಾಸ್ಟ್ ಚಾನ್ಸ್! ಫೇಲ್ ಆದ್ರೆ ಬೆಂಚ್​ಗೆ ನೀಮಿತವಾಗೋದು ಪಕ್ಕಾ!

IPL: ಮುಂಬೈನ 16 ಕೋಟಿ ಆಟಗಾರನಿಗೆ ಇದೆ ಲಾಸ್ಟ್ ಚಾನ್ಸ್! ಫೇಲ್ ಆದ್ರೆ ಬೆಂಚ್​ಗೆ ನೀಮಿತವಾಗೋದು ಪಕ್ಕಾ!

ಮುಂಬೈ ಇಂಡಿಯನ್ಸ್ ಶುಕ್ರವಾರ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಕಣಕ್ಕಿಳಿಯುತ್ತಿದೆ. ಕಳೆದ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಭರ್ಜರಿ ಜಯ ಸಾಧಿಸಿರುವ ಮುಂಬೈ ಅದೇ ಪ್ರದರ್ಶನ ತೋರುವ ನಿರೀಕ್ಷೆಯಲ್ಲಿದ್ದರೆ, ಅತ್ತ ಪಂತ್ ಪಡೆ ಗೆಲುವಿನ ಹಳಿಗೆ ಮರಳಲು ಎದುರು ನೋಡುತ್ತಿದೆ.