IPL 2025: ಆರ್​ಸಿಬಿಗೆ ಶಾಕ್! ತಂಡದ ಆಧಾರಸ್ಥಂಭವಾಗಿದ್ದ ಈ ಸ್ಟಾರ್ ಕ್ರಿಕೆಟರ್​ ಐಪಿಎಲ್​​ಗೆ ಬರಲ್ವಂತೆ

IPL 2025: ಆರ್​ಸಿಬಿಗೆ ಶಾಕ್! ತಂಡದ ಆಧಾರಸ್ಥಂಭವಾಗಿದ್ದ ಈ ಸ್ಟಾರ್ ಕ್ರಿಕೆಟರ್​ ಐಪಿಎಲ್​​ಗೆ ಬರಲ್ವಂತೆ

ಭಾರತ ಮತ್ತು ಪಾಕಿಸ್ತಾನದ ಯುದ್ಧದ ನಡುವೆ ಐಪಿಎಲ್ ಸ್ಥಗಿತ ಕೊಂಡಿದೆ. ಇದೇ ವಾರ ಐಪಿಎಲ್ ಪುನಾರಂಭಕ್ಕೆ ಬಿಸಿಸಿಐ ಯೋಜನೆ ರೂಪಿಸುತ್ತಿದೆ. ಆದರೆ ಆಸ್ಟ್ರೇಲಿಯಾದ ಸ್ಟಾರ್​ ಕ್ರಿಕೆಟಿಗರು ಐಪಿಎಲ್​​ಗೆ ಮರಳುವುದು ಅನುಮಾನ ಎನ್ನಲಾಗುತ್ತಿದೆ.