ಕಳೆದ ಋತುವಿನಲ್ಲಿ ಒಂದು ತಂಡದಲ್ಲಿ ಆಡಿದ್ದ ಆಟಗಾರರು ಈ ಬಾರಿ ಬೇರೆ ತಂಡಗಳಿಗೆ ಸ್ಥಳಾಂತರಗೊಂಡಿದ್ದಾರೆ. ಆಟಗಾರರ ಜೊತೆಗೆ ನಾಯಕರಲ್ಲೂ ಪ್ರಮುಖ ಫೆರ್‌ಬದಲ್ ಆಗಿದ್ದು, ಈ ಋತುವಿನಲ್ಲಿ ಹೊಸ ಮುಖಗಳು ನಾಯಕತ್ವದ ಜವಾಬ್ದಾರಿ ವಹಿಸಲಿವೆ. ಐಪಿಎಲ್ 2025 ಮಾರ್ಚ್ 22 ರಿಂದ ಮೇ 25 ರವರೆಗೆ ನಡೆಯಲಿದ್ದು, 10 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ
IPL 2025: ಈ 3 ತಂಡಗಳ ನಾಯಕರಿಗೆ ಅಗ್ನಿಪರೀಕ್ಷೆ! ವಿಫಲರಾದ್ರೆ ತಂಡದಿಂದಲೇ ಹೊರ ಬೀಳುವ ಭೀತಿ
