ಐಪಿಎಲ್ ಕಾಮೆಂಟೇಟರ್ಗಳು ಆಟದ ರೋಮಾಂಚವನ್ನು ದ್ವಿಗುಣಗೊಳಿಸುತ್ತಾರೆ. ಸುನಿಲ್ ಗವಾಸ್ಕರ್, ರವಿಶಾಸ್ತ್ರಿ, ಹರ್ಷ ಭೋಗ್ಲೆ, ಮ್ಯಾಥ್ಯೂ ಹೇಡನ್, ಇಯಾನ್ ಬಿಷಪ್ ಮುಂತಾದವರು ಅತಿ ಹೆಚ್ಚು ಸಂಭಾವನೆ ಪಡೆಯುತ್ತಾರೆ.
IPL 2025: ಐಪಿಎಲ್ನಲ್ಲಿ ಹೆಚ್ಚು ವೇತನ ಪಡೆಯುವ ಕಾಮೆಂಟೇಟರ್ ಯಾರು? ಟಾಪ್ 10 ಲಿಸ್ಟ್ ಇಲ್ಲಿದೆ
